
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್ನಲ್ಲಿ ನಂ.1 ನಮ್ಮ ಲಾಲ್ಬಾಗ್ ಸ್ಥಾನ ಪಡೆದಿದೆ. 2025ರ ಗೂಗಲ್ ಸರ್ಚ್ನಲ್ಲಿ ಬ್ರಿಟನ್ ಸೇರಿದಂತೆ ಹಲವು ಐತಿಹಾಸಿಕ ಗಾರ್ಡನ್ ಹಿಂದಿಕ್ಕಿ ಬೆಂಗಳೂರಿನ ಲಾಲ್ಬಾಗ್ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ.
Source link
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್ನಲ್ಲಿ ನಂ.1 ನಮ್ಮ ಲಾಲ್ಬಾಗ್