Headlines

IND vs SA: ಕೈಕೊಟ್ಟ ಟಾಪ್ ಆರ್ಡರ್, ಹಾರ್ದಿಕ್ ಏಕಾಂಗಿ ಹೋರಾಟ; ಆಫ್ರಿಕಾ ಗೆಲುವಿಗೆ ಸ್ಪರ್ಧಾತ್ಮಕ ಗುರಿ

IND vs SA: ಕೈಕೊಟ್ಟ ಟಾಪ್ ಆರ್ಡರ್, ಹಾರ್ದಿಕ್ ಏಕಾಂಗಿ ಹೋರಾಟ; ಆಫ್ರಿಕಾ ಗೆಲುವಿಗೆ ಸ್ಪರ್ಧಾತ್ಮಕ ಗುರಿ

IND vs SA: ಕೈಕೊಟ್ಟ ಟಾಪ್ ಆರ್ಡರ್, ಹಾರ್ದಿಕ್ ಏಕಾಂಗಿ ಹೋರಾಟ; ಆಫ್ರಿಕಾ ಗೆಲುವಿಗೆ ಸ್ಪರ್ಧಾತ್ಮಕ ಗುರಿ

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಕಟಕ್‌ನ ಬಾರಾಬತಿ ಕ್ರಿಕೆಟ್‌ನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಟಾಪ್ ಆರ್ಡರ್ ವೈಫಲ್ಯದಿಂದಾಗಿ ನಿಗಧಿತ 20 ರೈಲುಗಳಲ್ಲಿ 6 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿದೆ. ತಂಡದ ಪರ ಕೆಳಕ್ರಮಾಂಕದಲ್ಲಿ ಅಬ್ಬರಿಸಿದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೇವಲ 28 ಎಸೆತಗಳಲ್ಲಿ ಸ್ಫೋಟಕ 59 ರನ್ ಕಲೆಹಾಕಿದರು. ಇತ್ತ ದಕ್ಷಿಣ ಆಫ್ರಿಕಾ ಪರ ಬೌಲಿಂಗ್‌ನಲ್ಲಿ ಮಿಂಚಿದ ಲುಂಗಿ ಗಿಡಿ ಪ್ರಮುಖ 3 ಎನ್ ಕಬಳಿಸಿದರು.

Source link

Leave a Reply

Your email address will not be published. Required fields are marked *