ಗಿಲ್ಲಿ ಹಾಗೂ ಕಾವ್ಯಾ ಬೆಸ್ಟ್ ಫ್ರೆಂಡ್ಸ್. ಯಾವುದೇ ಕಾರಣಕ್ಕೂ ಗಿಲ್ಲಿ ಅವರು ಕಾವ್ಯಾನ ಬಿಟ್ಟುಕೊಟ್ಟಿಲ್ಲ. ಆದರೆ, ಈಗ ಕಾವ್ಯಾ ತಾನೇ ನಾಮಿನೇಷನ್ ಮಾಡಿದ ವಿಷಯವನ್ನು ಗಿಲ್ಲಿ ಪ್ರಶ್ನೆ ಮಾಡಿದ್ದಾರೆ. ಗಿಲ್ಲಿ ಒಂದೇ ಸಮನೇ ಚುಚ್ಚುಮಾತುಗಳಿಂದ ಕಾವ್ಯಾ ಅವರನ್ನು ತಿವಿದಿದ್ದಾರೆ. ಇದರಿಂದ ಕಾವ್ಯ ಕಣ್ಣೀರು ಹಾಕಿದ್ದಾರೆ. ಗಿಲ್ಲಿ ಈ ರೀತಿ ಆಡೋಕೆ ಕಾರಣ ವಿಲನ್ ಕೊಟ್ಟ ಸೀಕ್ರೆಟ್ ಟಾಸ್ಕ್. ಕಾವ್ಯಾನ ಅಳಿಸಿದರೆ ಕ್ಯಾಪ್ಟನ್ಸಿ ರೇಸ್ಗೆ ನೀವು ಆಯ್ಕೆ ಆಗೋದಾಗಿ ವಿಲನ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.