Video: ಅಡಿಯಾಲ ಜೈಲಿನ ಹೊರಗೆ ಪಾಕ್ ಮಾಜಿ ಪ್ರಧಾನಿ ಸಹೋದರಿ ಮೇಲೆ ನೀರೆರೆಚಿದ ಪೊಲೀಸರು

Video: ಅಡಿಯಾಲ ಜೈಲಿನ ಹೊರಗೆ ಪಾಕ್ ಮಾಜಿ ಪ್ರಧಾನಿ ಸಹೋದರಿ ಮೇಲೆ ನೀರೆರೆಚಿದ ಪೊಲೀಸರು


ಇಸ್ಲಾಮಾಬಾದ್, ಡಿಸೆಂಬರ್ 10: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸಹೋದರರು ಅಡಿಯಾಲ ಜೈಲಿನ ಹೊರಗೆ ಪ್ರತಿಭಟನೆ ನಡೆಸಿ, ಕಸ್ಟಡಿಯಲ್ಲಿರುವ ಅವರ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ತೀವ್ರ ಕಳವಳ ನಿರೋಧಕ. ಆ ಸಮಯದಲ್ಲಿ ಇಮ್ರಾನ್ ಸಹೋದರಿ ಮೇಲೆ ಪೊಲೀಸರು ನೀರೆಚಿರುವ ಘಟನೆ ವರದಿಯಾಗಿದೆ. ಈ ಸಂದರ್ಭದಲ್ಲಿ ಜೈಲಿನ ಹೊರಗೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಸಹ ಮಾಡಲಾಗಿದೆ. ಡಿಸೆಂಬರ್ 2 ರಂದು ಅಡಿಯಾಲ ಜೈಲಿನಲ್ಲಿ ಉಜ್ಮಾ ಖಾನಮ್ ಇಮ್ರಾನ್ ಖಾನ್ ಅವರನ್ನು ಭೇಟಿಯಾದ ಕೆಲವು ದಿನಗಳ ನಂತರ ಪ್ರತಿಭಟನೆ ಶುರುವಾಗಿದೆ. ಝೀರೋ ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಆ ಚಳಿಯಲ್ಲಿ ನಡುಗುತ್ತ ಜೈಲಿನ ಹೊರಗೆ ಕುಳಿತಿದ್ದ ಇಮ್ರಾನ್ ಸಹೋದರಿ ಮೇಲೆ ಪೊಲೀಸರು ನೀರು ಎರಚಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *