
ಬಿಗ್ ಬಾಸ್ ಮನೆಯಲ್ಲಿ ಈ ವಾರ ವಿಲನ್ ಟಾಸ್ಕ್ ನೀಡಲಾಗಿದೆ. ಬಿಗ್ ಬಾಸ್ ಆಡಳಿತ ಇಲ್ಲಿ ಇರೋದಿಲ್ಲ. ಬದಲಿಗೆ ಅಲ್ಲಿ ಇರೋದು ವಿಲನ್ ಆಡಳಿತ ಹೇಳಬಹುದು. ವಿಲನ್ ಆಡಳಿತದಲ್ಲಿ ಎಲ್ಲವೂ ಉಲ್ಟಾ ಪಲ್ಟಾ. ವಿವಿಧ ಕಾರ್ಯಗಳನ್ನು ನೀಡಲಾಗುತ್ತಿದೆ. ಬಿಗ್ ಬಾಸ್ ಮನೆಯ ವಿಲನ್ ಯಾರು ಎಂದು ಹೇಳಬೇಕು. ಈ ವೇಳೆ ಕಾವ್ಯಾ ಅವರು ರಕ್ಷಿತಾ ಅವರ ಹೆಸರನ್ನು ತೆಗೆದುಕೊಂಡರು. ಈ ಹೆಸರನ್ನು ತೆಗೆದುಕೊಂಡ ನಂತರ ಇಬ್ಬರ ಮಧ್ಯೆ ವಾಗ್ವಾದ ಆಗಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.