ಸಂಸತ್‌ನ ಆವರಣದಲ್ಲಿ ಟಿಎಂಸಿ ಸಂಸದರಿಂದ ಇ ಸಿಗರೆಟ್‌ ಸೇವನೆ- ನಿಯಮ ಉಲ್ಲಂಘನೆ : ಬಿಜೆಪಿ ಆರೋಪ | Tmc Mp Caught Using E Cigarette In Parliament Alleges Bjp

ಸಂಸತ್‌ ಆವರಣದಲ್ಲಿ ಟಿಎಂಸಿ ಸಂಸದರು ನಿಷೇಧಿತ ಇ-ಸಿಗರೆಟ್‌ ಸೇದಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಬಿಜೆಪಿ ಸಂಸದ ಅನುರಾಗ್‌ ಠಾಕೂರ್ ಗಂಭೀರ ಆರೋಪ ಮಾಡಿದ್ದಾರೆ. ಪರಿಶೀಲನೆಗೆ ಸೂಚಿಸಬೇಕು’ ಎಂದರು.

ನವದೆಹಲಿ: ಸಂಸತ್‌ ಆವರಣದಲ್ಲಿ ಟಿಎಂಸಿ ಸಂಸದರು ನಿಷೇಧಿತ ಇ-ಸಿಗರೆಟ್‌ ಸೇದಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಬಿಜೆಪಿ ಸಂಸದ ಅನುರಾಗ್‌ ಠಾಕೂರ್ ಗಂಭೀರ ಆರೋಪ ಮಾಡಿದ್ದಾರೆ.

ಓಂ ಬಿರ್ಲಾ ಅವರತ್ತ ದಿಟ್ಟಿಸಿ ಮಾತನಾಡಿದ ಠಾಕೂರ್‌

ಗುರುವಾರ ಲೋಕಸಭೆ ಕಲಾಪದ ವೇಳೆ ಸ್ಪೀಕರ್‌ ಓಂ ಬಿರ್ಲಾ ಅವರತ್ತ ದಿಟ್ಟಿಸಿ ಮಾತನಾಡಿದ ಠಾಕೂರ್‌, ‘2019ರಿಂದ ದೇಶದಲ್ಲಿ ಇ-ಸಿಗರೆಟ್‌ ನಿಷೇಧವಾಗಿದೆ. ಆದರೆ ನೀವು ಹೇಗೆ ಸಂಸತ್‌ ಒಳಗೆ ಇದಕ್ಕೆ ಅನುಮತಿ ಕೊಟ್ಟಿದ್ದೀರಿ?. ಹಲವು ದಿನಗಳಿಂದ ಟಿಎಂಸಿ ಸಂಸದರು ಸಂಸತ್‌ ಆವರಣದಲ್ಲಿಯೇ ಇ-ಸಿಗರೆಟ್‌ ಸೇದುತ್ತಿದ್ದಾರೆ. ಆದರೆ ಇದು ಯಾರಿಗೂ ತಿಳಿದಿಲ್ಲ. ನೀವು ಪರಿಶೀಲನೆಗೆ ಸೂಚಿಸಬೇಕು’ ಎಂದು ಆರೋಪಿಸಿದರು.

ನಿಯಮ ಎಲ್ಲರಿಗೂ ಒಂದೇ ಯಾರೂ ಇ-ಸಿಗರೆಟ್‌ ಸೇದುವುದಕ್ಕೆ ಅನುಮತಿಯಿಲ್ಲ

ಈ ವೇಳೆ ಬಿರ್ಲಾ, ‘ನಿಯಮ ಎಲ್ಲರಿಗೂ ಒಂದೇ ಯಾರೂ ಇ-ಸಿಗರೆಟ್‌ ಸೇದುವುದಕ್ಕೆ ಅನುಮತಿಯಿಲ್ಲ. ಸಂಸದ ಠಾಕೂರ್‌ ಲಿಖಿತ ರೂಪದಲ್ಲಿ ದೂರು ಸಲ್ಲಿಸಿ, ಕ್ರಮ ಕೈಗೊಳ್ಳಲಾಗುವುದು’ ಎಂದು ಸೂಚಿಸಿದರು.

Source link

Leave a Reply

Your email address will not be published. Required fields are marked *