ಬಿಗ್ ಬಾಸ್ ಮನೆಯಲ್ಲಿ ಈ ವಾರ ಒಂದು ವಿಚಿತ್ರ ಟಾಸ್ಕ್ ನೀಡಲಾಗಿದೆ. ಇಡೀ ಮನೆ ವಿಲನ್ ಹೌಸ್ ಆಗಿ ಬದಲಾಗಿದೆ. ಅಲ್ಲಿ ವಿಲನ್‌ದೇ ಆಡಳಿತ. ಈ ವಿಲನ್ ಚಿತ್ರ ವಿಚಿತ್ರ ಟಾಸ್ಕ್ ನೀಡುತ್ತಿದ್ದಾನೆ. ಈ ಚಾಲೆಂಜ್ ಸ್ವೀಕರಿಸಿ ಸ್ಪರ್ಧಿಗಳನ್ನು ಗೆಲ್ಲಬೇಕು. ಈ ವೇಳೆ ವಿಚಿತ್ರ ಹೇರ್ ಸ್ಟೈಲ್ ಮಾಡುವ ಟಾಸ್ಕ್ ನೀಡಲಾಯಿತು. ಈ ಟಾಸ್ಕ್ ನ ಮಾಳು ಸ್ವೀಕರಿಸಿದ್ದಾರೆ. ಅವರ ಹೇರ್‌ಸ್ಟೈಲ್ ವಿಚಿತ್ರವಾಗಿದೆ. ಇದನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.