‘ಅಖಂಡ 2’ ಚಿತ್ರ ಇಂದು (ಡಿಸೆಂಬರ್ 12) ರಿಲೀಸ್ ಆಗಿದೆ. ಚಿತ್ರಕ್ಕೆ ಎಲ್ಲ ಕಡೆಯಿಂದ ಈ ಮೆಚ್ಚುಗೆ ವ್ಯಕ್ತಪಡಿಸುವ ನಿರೀಕ್ಷೆ ಇದೆ. ಬಾಲಯ್ಯ ನಟನೆಯ ಚಿತ್ರ ಇದಾಗಿದೆ. ಈ ಸಿನಿಮಾದ ಫೈಟ್‌ನಲ್ಲಿ ‘ಕರ್ನಾಟಕ ನನ್ನ ಸಹೋದರನ ಮನೆ’ ಎಂದು ಡೈಲಾಗ್ ಹೇಳುತ್ತಾರೆ. ಅಷ್ಟೇ ಅಲ್ಲ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ ‘ ಎಂದು ಬಾಲಯ್ಯ ಡೈಲಾಗ್ ಹೇಳುತ್ತಾರೆ. ಇದಕ್ಕೆ ಸಿಳ್ಳೆ ಬಿದ್ದಿದೆ. ಆ ಸಂದರ್ಭದ ವಿಡಿಯೋ ಮೇಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.