Lakshmi Puja on Friday : ಲಕ್ಷ್ಮಿ ಪೂಜೆ ಫಲಕ್ಕೆ ಅಡ್ಡಿಯಾಗುತ್ತೆ ಶುಕ್ರವಾರ ಮಾಡುವ ಈ ತಪ್ಪು | This Mistake On Friday Will Not Give Results In Lakshmi Puja

ಶುಕ್ರವಾರ ಲಕ್ಷ್ಮಿ ಪೂಜೆಯನ್ನು ಮನೆಯಲ್ಲಿ ಮಾಡ್ತೀರಿ ಎಂದಾದ್ರೆ ಕೆಂಪು ಸ್ಕಾರ್ಫ್, ಬಳೆಗಳು, ಸಿಂಧೂರ, ಹೂವು, ಧೂಪ – ದ್ರವ್ಯ, ತುಪ್ಪದ ದೀಪವನ್ನು ನೀವು ಸಿದ್ಧಪಡಿಸಬೇಕು. ಇದಲ್ಲದೆ ಬೆಲ್ಲ, ಕಡಲೆ ಹಿಟ್ಟು ಇಲ್ಲವೆ ಖೀರ್ ಅಥವಾ ಬಿಳಿ ಮಿಠಾಯಿಯನ್ನು ನೀವು ತಾಯಿ ಲಕ್ಷ್ಮಿಗೆ ಅರ್ಪಿಸಬೇಕು. ಸಂಜೆ ಮುಖ್ಯ ಬಾಗಿಲ ಬಳಿ ತುಪ್ಪದ ದೀಪವನ್ನು ಹಚ್ಚಬೇಕು. ಪೂಜೆಯ ಸಮಯದಲ್ಲಿ ಕಮಲದ ಹೂವು, ತೆಂಗಿನಕಾಯಿ ಅರ್ಪಿಸಬೇಕು.

Source link

Leave a Reply

Your email address will not be published. Required fields are marked *