ಹೀಗಾದ್ರೆ ಟೀಮ್ ಇಂಡಿಯಾಗೆ ಸೋಲು ಕಟ್ಟಿಟ್ಟ ಬುತ್ತಿ..!

ಹೀಗಾದ್ರೆ ಟೀಮ್ ಇಂಡಿಯಾಗೆ ಸೋಲು ಕಟ್ಟಿಟ್ಟ ಬುತ್ತಿ..!


ಭಾರತ ತಂಡ (ಟೀಮ್ ಇಂಡಿಯಾ) ಈವರೆಗೆ 261 ಟಿ20 ಪಂದ್ಯಗಳನ್ನಾಡಿದೆ. ಈ 261 ಮ್ಯಾಚ್‌ಗಳಲ್ಲಿ 173 ಪಂದ್ಯಗಳನ್ನು ಗೆದ್ದುಕೊಂಡಿದೆ. ಇತ್ತ 173 ಮ್ಯಾಚ್ ಗಳನ್ನು ಜಯಿಸಿದರೂ ಬೃಹತ್ ಮೊತ್ತ ಬೆನ್ನತ್ತಿ ಗೆದ್ದ ಇತಿಹಾಸವಿಲ್ಲ ಎಂದರೆ ನಂಬಲೇಬೇಕು.



Source link

Leave a Reply

Your email address will not be published. Required fields are marked *