Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ

Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ


ಸಾಕಷ್ಟು ದೇಶಗಳಲ್ಲಿ ಇನ್ನೂ ದೇಹದ ಚರ್ಮವನ್ನು ಮುಂದಿಟ್ಟುಕೊಂಡು ನಿಂದಿಸುವ ಪಾಠ ಮುಂದುವರೆದಿದೆ. ದೊಡ್ಡವರು ಹಾಗಿರಲಿ ಮಕ್ಕಳ ಮನಸ್ಸಿನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಎಂದು ಕೊಂಚವೂ ಅರ್ಥ ಮಾಡಿಕೊಳ್ಳದೆ ಇರುವವರೇ ಹೆಚ್ಚಿದ್ದಾರೆ. ಬಾಲಕಿಯೊಬ್ಬಳು ಅಮ್ಮನ ಬಳಿಯಿಂದ ಅಮ್ಮಾ ಶಾಲೆಯಲ್ಲಿ ಎಲ್ಲರೂ ನನ್ನ ಕಣ್ಣು ಎಂದು ನೋಡಿ ಏನೇನೋ ಮಾತಾಡ್ತಾರೆ ಮೈಬಣ್ಣ ಬದಲಾಯಿಸೋಕೆ ಆಗುತ್ತಾ ಕಣ್ಣೀರಿಟ್ಟಿರುವ ವಿಡಿಯೋ ಕಲ್ಲು ಹೃದಯವನ್ನೂ ಕರಗಿಸುತ್ತದೆ. ಇದು ಬಾಲಕಿಯಲ್ಲಿ ಆಳವಾದ ಮತ್ತು ಮಾಗದ ಗಾಯವನ್ನಾಗಿಸಿದೆ.
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವರ್ಣಭೇದ ನೀತಿಯು ದಕ್ಷಿಣ ಆಫ್ರಿಕಾದ ಪ್ರತ್ಯೇಕ ಕಾನೂನುಗಳು ಭಿನ್ನವಾದರೂ, ಜನಾಂಗದ ಆಧಾರದ ಮೇಲೆ ತಾರತಮ್ಯ ಮತ್ತು ಶೋಷಣೆಯ ಇತಿಹಾಸ ಕೂಡ ಇದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *