ನವದೆಹಲಿ, ಡಿಸೆಂಬರ್ 15: ಪ್ರಧಾನಿ ನರೇಂದ್ರ ಮೋದಿಯವರು (ಪ್ರಧಾನಿ ನರೇಂದ್ರ ಮೋದಿ) ಇಂದಿನಿಂದ 4 ದಿನಗಳ ಕಾಲ ಜೋರ್ಡಾನ್, ಇಥಿಯೋಪಿಯಾ, ಓಮನ್ ಪ್ರವಾಸ ಕೈಗೊಂಡಿದ್ದಾರೆ. ಇಂದು ಜೋರ್ಡಾನ್ ನ ಅಮ್ಮನ್ ನಿಲ್ದಾಣವನ್ನು ತಲುಪಿದ ಪ್ರಧಾನಿ ಮೋದಿಯನ್ನು ಜೋರ್ಡಾನ್ ಪ್ರಧಾನಿಯವರೇ ಖದ್ದಾಗಿ ತೆರಳಿ ಬರಮಾಡಿದ್ದಾರೆ. ಕಿಂಗ್ ಅಬ್ದುಲ್ಲಾ II ಬಿನ್ ಅಲ್ ಹುಸೇನ್ ಅವರ ಆಹ್ವಾನದ ಪ್ರಧಾನಿ ಮೋದಿ ಜೋರ್ಡಾನ್‌ಗೆ 2 ದಿನಗಳ ಭೇಟಿಗೆ ತೆರಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ