ಚಾಮರಾಜನಗರ, ಜುಲೈ 09: (ಗಡಿ) ತಾಲೂಕಿನ ಕುರಬರಗೇರಿ ಪ್ರಾಥಮಿಕ 4 ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಪಾಠ ಕೇಳುತ್ತಿರುವಾಗಲೇ ಹೃದಯಾಘಾತದಿಂದ (ಹೃದಯಾಘಾತ) . ಮನೋಜ್ ಕುಮಾರ್ (10) ಮೃತ. ಕಾಯಿಲೆಯಿಂದ ಕಾಯಿಲೆಯಿಂದ ಬಳಲುತ್ತಿದ್ದ ಕುಮಾರ್ ಪಾಠ ಕೇಳುತ್ತಿದ್ದಾಗ ಕುಸಿದುಬಿದ್ದು,. ಮನೋಜ್ ಮನೋಜ್ ಕುಮಾರ್ ರಂಧ್ರ, ಜಯದೇವ, ಅಪೋಲೋ ಚಿಕಿತ್ಸೆ ಚಿಕಿತ್ಸೆ ಎಂದು.
ಚಾಲಕ ಸಾವು
: ಹೃದಯಾಘಾತದಿಂದ ಗೂಡ್ಸ್ ಚಾಲಕ ಮೃತಪಟ್ಟಿರುವ ಘಟನೆ ಪಟ್ಟಣದ ಎಪಿಎಂಸಿ ಎಪಿಎಂಸಿ ಆವರಣದಲ್ಲಿ, ಅಶೋಕ್ ಜೀರಿಗವಾಡ (40) ಮೃತ. ತಾಲೂಕಿನ ತಾಲೂಕಿನ ಉಳ್ಳಿಗೇರಿ ಗ್ರಾಮದ ಮೃತ ಅಶೋಕ್ ಸವದತ್ತಿ ಪಟ್ಟಣದ ಎಪಿಎಂಸಿ ಮಾರುಕಟ್ಟೆಗೆ ಗೂಡ್ಸ್ ವಾಹನದಲ್ಲಿ ಹೆಸರುಕಾಳು. ಈ ವೇಳೆ ಅಶೋಕ್ ಕುಸಿದು ಮೃತಪಟ್ಟಿದ್ದಾರೆ. ಸವದತ್ತಿ ಪೊಲೀಸ್ ವ್ಯಾಪ್ತಿಯಲ್ಲಿ ಘಟನೆ.
ಇದನ್ನೂ
ಗಾರ್ಡ್ ನಿಧನ
: ಬೆಂಗಳೂರು ದಕ್ಷಿಣ ಜಿಲ್ಲೆ ತಾಲೂಕಿನ ಕೊಗ್ಗೆದೊಡ್ಡಿ ನಿವಾಸಿ ಫಾರೆಸ್ಟ್ ಫಾರೆಸ್ಟ್ ಮಾದೇಶ್ ನಾಯ್ಕ್ (38) ಹೃದಯಘಾತದಿಂದ. ಬುಧವಾರ ಮುಂಜಾನೆ ಅವರಿಗೆ ಎದೆನೋವು. ಆಸ್ಪತ್ರೆಗೆ ಕರೆದೊಯ್ಯುವಾಗ ಮಧ್ಯೆ. ಸಾತನೂರು ಪೊಲೀಸ್ ವ್ಯಾಪ್ತಿಯಲ್ಲಿ ಘಟನೆ.
ಇದನ್ನೂ: ಹೃದಯಾಘಾತಕ್ಕೆ ಕೋವಿಡ್ ಕಾರಣವಲ್ಲವೆಂದ ಗುಂಡೂರಾವ್: ಅಧಿಸೂಚಿತ ಎಂದು ಘೋಷಣೆ ಘೋಷಣೆ
ಹೃದಯಾಘಾತಕ್ಕೆ ತಾಲೂಕಿನ ಮೂವರು ಬಲಿ
: ಧಾರವಾಡ ಜಿಲ್ಲೆಯ ನವಲಗುಂದ ಮೂವರು ಮೃತಪಟ್ಟಿದ್ದಾರೆ. ನಾರಾಯಣ ರಾಯ್ಕರ್ (52), ಬಸಪ್ಪ (78) ಮತ್ತು ಬಸಾಪುರ ಗ್ರಾಮದ ಅನ್ನಪೂರ್ಣಮ್ಮ (56). ಮತ್ತು ಮತ್ತು ಬಸಪ್ಪ ಪಟ್ಟಣದ ನಿವಾಸಿಗಳಾಗಿದ್ದು, ಅನ್ನಪೂರ್ಣಮ್ಮ ನವಲಗುಂದ ತಾಲೂಕಿನ ಗ್ರಾಮದ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ