Headlines

‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್ ಬಿ ಶೆಟ್ಟಿ

‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್ ಬಿ ಶೆಟ್ಟಿ

‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್ ಬಿ ಶೆಟ್ಟಿ

ರಾಜ್ ಬಿ. ಶೆಟ್ಟಿ ಅವರು ‘ಸು ಫ್ರಮ್ ಸೋ’ ಸಿನಿಮಾ ಮೂಲಕ ದೊಡ್ಡ ಯಶಸ್ಸು ಕಂಡಿದ್ದಾರೆ. ಈ ಚಿತ್ರ 100 ಕೋಟಿ ಗಳಿಸಿದ್ದು ಗೊತ್ತೇ ಇದೆ. ಈ ಮೊದಲ ಸಾವಿರ ರೂಪಾಯಿಯ ಕಲೆಕ್ಷನ್ ಒಂದು 500 ರೂಪಾಯಿ ನೋಟನ್ನು ’45’ ಚಿತ್ರದ ನಿರ್ದೇಶಕ ಅರ್ಜುನ್ ಜನ್ಯಗೂ, ಎರಡನೇ ನೋಟನ್ನು ನಿರ್ಮಾಪಕರಿಗೂ ಹಸ್ತಾಂತರ ಮಾಡಿದ್ದಾರೆ ರಾಜ್. ಈ ಮೂಲಕ ಈ ಚಿತ್ರಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.

Source link

Leave a Reply

Your email address will not be published. Required fields are marked *