Headlines

National Herald Case: ನ್ಯಾಷನಲ್​ ಹೆರಾಲ್ಡ್​ ಪ್ರಕರಣ, ಸೋನಿಯಾಗಾಂಧಿ, ರಾಹುಲ್​ಗೆ ರಿಲೀಫ್

National Herald Case: ನ್ಯಾಷನಲ್​ ಹೆರಾಲ್ಡ್​ ಪ್ರಕರಣ, ಸೋನಿಯಾಗಾಂಧಿ, ರಾಹುಲ್​ಗೆ ರಿಲೀಫ್

National Herald Case: ನ್ಯಾಷನಲ್​ ಹೆರಾಲ್ಡ್​ ಪ್ರಕರಣ, ಸೋನಿಯಾಗಾಂಧಿ, ರಾಹುಲ್​ಗೆ ರಿಲೀಫ್

ನವದೆಹಲಿ, ಡಿಸೆಂಬರ್ 16: ಗಾಂಧಿ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗೆ ಬಿಗ್ ರಿಲೀಫ್ ಸಿಕ್ಕಿದೆ. ಜಾರಿ ನಿರ್ದೇಶನಾಲಯ (ED) ಸಲ್ಲಿಸಿದ ಚಾರ್ಜ್‌ಶೀಟ್ ಪರಿಗಣಿಸಲು ರೋಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಮೂರ್ತಿ ವಿಶಾಲ್ ಗೋಗಾನೆ ನಿರಾಕರಿಸಿದ್ದಾರೆ. ಹೆರಾಲ್ಡ್‌ಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಚಾರ್ಜ್‌ಶೀಟ್ ಸಲ್ಲಿಸಿತ್ತು.

ಮಾಹಿತಿ ಶೀಘ್ರ ಅಪ್ಡೇಟ್ ಆಗಲಿದೆ

Source link

Leave a Reply

Your email address will not be published. Required fields are marked *