ಆನೇಕಲ್, ಡಿಸೆಂಬರ್ 16: ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದಿಂದ ಎಂಟು ಕ್ಯಾಪುಚಿನ್ ಕೋತಿಗಳು ಆಗಮಿಸಿವೆ. ಪ್ರಾಣಿ ವಿನಿಮಯದ ಅಡಿಯಲ್ಲಿ ಬಂದಿರುವ ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣು ಕೋತಿಗಳು ಆರೋಗ್ಯ ತಪಾಸಣೆ ಮತ್ತು ಕ್ವಾರಂಟೈನ್ ಪ್ರಕ್ರಿಯೆ ಮುಗಿಸಿ ಸಾರ್ವಜನಿಕರ ವೀಕ್ಷಣೆಗೆ ಸಿದ್ಧವಾಯಿತು. ಈ ಹೊಸ ಅತಿಥಿಗಳನ್ನು ನೋಡಿ ಆನಂದಿಸಿ, ಝೂನಲ್ಲಿ ಹೊಸ ಆಕರ್ಷಣೆಯಾಗಿವೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.