Headlines

BBK 12: ಅಯ್ಯೋ ಭಗವಂತ ಇದೇನಿದು? ಮನದಲ್ಲಿದ್ದ ಮಾತು ಬಿಚ್ಚಿಟ್ಟ ಚೈತ್ರಾ; ಬಾಸ್ ಮಾತು ಕೇಳಿ ರಜತ್ ಶಾಕ್! | Bigg Boss Kannada Season 12 Talk Fight Between Chaitra Kundapur Rajat Kishan Mrq

BBK 12: ಅಯ್ಯೋ ಭಗವಂತ ಇದೇನಿದು? ಮನದಲ್ಲಿದ್ದ ಮಾತು ಬಿಚ್ಚಿಟ್ಟ ಚೈತ್ರಾ; ಬಾಸ್ ಮಾತು ಕೇಳಿ ರಜತ್ ಶಾಕ್! | Bigg Boss Kannada Season 12 Talk Fight Between Chaitra Kundapur Rajat Kishan Mrq


15

ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್ ನಡುವೆ ಜಗಳ

Image Credit : Colors Kannnada

ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್ ನಡುವೆ ಜಗಳ

ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್ ನಡುವೆ ಜಗಳದ ಕಿಡಿ ಹೊತ್ತಿಕೊಂಡಿದೆ. ಸೋಮವಾರ ಎಪಿಸೋಡ್‌ನಲ್ಲಿ ಚೈತ್ರಾ ಮತ್ತು ರಜತ್ ಜೊತೆಯಾಗಿ ಆಟವಾಡಿ ಅಶ್ವಿನಿ ಗೌಡ ಮತ್ತು ಸೂರಜ್ ಎದುರು ಸೋತಿದ್ದರು. ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಚೈತ್ರಾ ಮತ್ತು ರಜತ್ ನಡುವೆ ಮಾತಿನ ಚಕಮಕಿ ಉಂಟಾಗಿದೆ.

25

ಸುಳ್ಳಿ

Image Credit : Colors Kannnada

ಸುಳ್ಳಿ

ಇಂದಿನ ಆಟದಲ್ಲಿ ರಜತ್ ಮತ್ತು ಚೈತ್ರಾ ಬೇರೆ ಬೇರೆ ತಂಡಗಳಲ್ಲಿ ಆಟವಾಡಿದ್ದಾರೆ. ಎರಡು ತಂಡಗಳು ತಮಗೆ ಮೀಸಲಾಗಿರುವ ಡ್ರಮ್‌ನಲ್ಲಿರುವ ನೀರನ್ನು ಎದುರಾಳಿಗಳಿಂದ ಉಳಿಸಿಕೊಳ್ಳಬೇಕು. 

ಈ ಆಟದ ಸಂದರ್ಭದಲ್ಲಿ ಚೈತ್ರಾ ಕುಂದಾಪುರ ಅವರನ್ನು ಸುಳ್ಳಿ ಎಂದು ರಜತ್ ಕರೆದಿದ್ದಾರೆ. ಇದಕ್ಕೆ ಅಲ್ಲೇ ತಿರುಗೇಟು ನೀಡಿರುವ ಚೈತ್ರಾ ಕುಂದಾಪುರ, ಸುಳ್ಳು ಅವರ ಕುಟುಂಬದ ವಿಳಾಸ ಎಂದು ಟಾಂಗ್ ನೀಡಿದ್ದಾರೆ.

35

ಯೋಗ್ಯತೆ

Image Credit : Colors Kannnada

ಯೋಗ್ಯತೆ

ಆಟವಾಡಲು ಯೋಗ್ಯತೆ ನಿನಗಿಲ್ಲ. ಕುಟುಂಬದ ವಿಷಯಕ್ಕೆ ಬರಬೇಡ ಎಂದು ರಜತ್ ಹೇಳಿದಾಗ ನನ್ನ ತಂಟೆಗೆ ನೀನು ಬರಬೇಡ ಎಂದು ಚೈತ್ರಾ ಎಚ್ಚರಿಕೆ ನೀಡಿದ್ದಾರೆ. ಗೇಮ್ ಆಡೋಕೆ ಬನ್ನಿ ಅಂತ ಎಲ್ಲರನ್ನೂ ಕರೀತಾನೆ. ಆಟಕ್ಕೆ ಬಂದ್ರೆ ಮಕಾಡೆ ಮಲಗ್ತಾನೆ. ಬಂದಾಗಿನಿಂದ ಒಂದು ಗೇಮ್ ಗೆಲ್ಲದೇ ಎಲ್ಲದನ್ನೂ ಸೋತಿದ್ದಾನೆ. 

ಒಟ್ಟಿನಲ್ಲಿ ಬಿಗ್‌ಬಾಸ್ ಮನೆಯಲ್ಲಿ ಯಾರೂ ಸಹ ದೀರ್ಘಕಾಲ ಸ್ನೇಹಿತರಾಗಿ ಉಳಿಯುಲು ಸಾಧ್ಯವಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.

45

ಅಶ್ವಿನಿ ಗೌಡ ಮತ್ತು ಚೈತ್ರಾ ಕುಂದಾಪುರ

Image Credit : Colors Kannnada

ಅಶ್ವಿನಿ ಗೌಡ ಮತ್ತು ಚೈತ್ರಾ ಕುಂದಾಪುರ

55

ಬಾಯಿ ಅಲ್ಲ ಬೊಂಬಾಯಿ

Image Credit : Colors Kannnada

ಬಾಯಿ ಅಲ್ಲ ಬೊಂಬಾಯಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.



Source link

Leave a Reply

Your email address will not be published. Required fields are marked *