ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?

ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?



<p>ಸಿನಿಮಾನಟರು ರಾಜಕೀಯಕ್ಕೆ ಬರೋದು ಹೊಸತೇನೂ ಅಲ್ಲ. ಸದ್ಯ ಕರ್ನಾಟಕದಲ್ಲಿ ಸಿನಿಪಾಲಿಟಿಕ್ಸ್ ಚರ್ಚೆ ನಡೆಯೋದಕ್ಕೆ ಕಾರಣ ದಿ ಡೆವಿಲ್ ಸಿನಿಮಾ. ಈ ಚಿತ್ರದಲ್ಲಿ ರಾಜಕೀಯದ ಎಳೆ ಇದೆ. &nbsp;‘ಡೆವಿಲ್’ ಸಿನಿಮಾನಲ್ಲಿ ದರ್ಶನ್ ರಾಜಕೀಯಕ್ಕೆ ಎಂಟ್ರಿ ಕೊಡುವ ಕತೆ ಇದೆ. ಈ ಸಿನಿಮಾನಲ್ಲಿ ದರ್ಶನ್ &nbsp;ದ್ವಿಪಾತ್ರದಲ್ಲಿ ನಟಿಸಿದ್ದು, ಅದ್ರಲ್ಲಿ ಒಂದು ಸಿಎಂ ಪುತ್ರನ ಪಾತ್ರ. &nbsp;ರಾಜಕಾರಣಿಯಾಗಿ ಕಾಣಿಸಿಕೊಂಡಿರೋ ದಾಸ ಚುನಾವಣೆಗೆ ಸ್ಪರ್ಧಿಸಿ ಕರ್ನಾಟಕದ ಸಿಎಂ ಸಹ ಆಗೋ ಕಥೆ ಇದೆ.&nbsp;</p>



Source link

Leave a Reply

Your email address will not be published. Required fields are marked *