Headlines

ಸಣ್ಣ ಜೆರಾಕ್ಸ್ ಅಂಗಡಿ ಮಾಲೀಕನಿಂದ ₹1.6 ಲಕ್ಷ ವಸೂಲಿ; ಕಗ್ಗಲೀಪುರ PSI ಹರೀಶ್ ಸಸ್ಪೆಂಡ್ | Ramnagara Sp Suspends Psi Harish For Extorting Rs 1 6 Lakh By Xerox Shop Sat

ರಾಜೇಶ್ ಅವರಿಗೆ ಕರೆ ಮಾಡಿದ್ದ ಪಿಎಸ್‌ಐ ಹರೀಶ್, ‘ನಿಮ್ಮ ಮೇಲೆ ನಕಲಿ ಆಧಾರ್ ಕಾರ್ಡ್ ತಯಾರಿಸುತ್ತಿರುವ ಗಂಭೀರ ಆರೋಪ ಇದೆ. ಈ ಸಂಬಂಧ ಕೇಸ್ ದಾಖಲಾಗಿದೆ. ಕೇಸ್ ವಜಾ ಮಾಡಬೇಕು ಎಂದರೆ ತಕ್ಷಣವೇ ದೊಡ್ಡ ಮೊತ್ತದ ಹಣ ನೀಡಬೇಕು’ ಎಂದು ನೇರವಾಗಿ ಬೇಡಿಕೆ ಇಟ್ಟಿದ್ದರು. 

ಪಿಎಸ್‌ಐನಿಂದ ತೀವ್ರ ಬೆದರಿಕೆಗೆ ಒಳಗಾದ ಜೆರಾಕ್ಸ್ ಅಂಗಡಿ ಮಾಲೀಕ ರಾಜೇಶ್ ಅವರು ಹೆದರಿಕೊಂಡು, ಪಿಎಸ್‌ಐ ಕೇಳಿದ ₹1.6 ಲಕ್ಷ ಹಣವನ್ನು ಮೂರು ಕಂತುಗಳಲ್ಲಿ ನೀಡಿ ವಸೂಲಿ ಮಾಡುವಂತೆ ಮಾಡಿದ್ದರು. ಹಣ ನೀಡಿ ವಸೂಲಿಗೆ ಒಳಗಾದರೂ, ನ್ಯಾಯಕ್ಕಾಗಿ ಹೋರಾಡಲು ನಿರ್ಧರಿಸಿದ ರಾಜೇಶ್ ಅವರು ಈ ಬಗ್ಗೆ ಗೃಹ ಸಚಿವರಿಗೆ ನೇರವಾಗಿ ಪತ್ರ ಬರೆದು ದೂರು ನೀಡಿದ್ದರು.

Source link

Leave a Reply

Your email address will not be published. Required fields are marked *