Headlines

BBK 12: ನ್ಯಾಯವಾಗಿಯೇ ಆಡಲ್ಲ, ನಾಯಿ ಬಾಲ ಡೊಂಕೆ: ಮಹಿಳಾ ಸ್ಪರ್ಧಿಗಳ ನಡುವೆ ಕಾಳಗ | Bigg Boss Kannada 12 Update Clash Between Ashwini Gowda Kavya Shaiva In Task Mrq

BBK 12: ನ್ಯಾಯವಾಗಿಯೇ ಆಡಲ್ಲ, ನಾಯಿ ಬಾಲ ಡೊಂಕೆ: ಮಹಿಳಾ ಸ್ಪರ್ಧಿಗಳ ನಡುವೆ ಕಾಳಗ | Bigg Boss Kannada 12 Update Clash Between Ashwini Gowda Kavya Shaiva In Task Mrq


15

ಮಹಿಳಾ ಸ್ಪರ್ಧಿಗಳ ನಡುವೆ ಕಾಳಗ

Image Credit : Colors Kannada

ಮಹಿಳಾ ಸ್ಪರ್ಧಿಗಳ ನಡುವೆ ಕಾಳಗ

ಬಿಗ್‌ಬಾಸ್ ಮನೆ ಅಂದ್ರೆ ಅಲ್ಲಿ ಜಗಳ ಕಾಮನ್ ಆಗಿದೆ. ಇದೀಗ ಅಶ್ವಿನಿ ಗೌಡ ಮತ್ತು ಕಾವ್ಯಾ ಶೈವ ನಡುವೆ ಜಗಳ ಏರ್ಪಟ್ಟಿದ್ದು, ಏಕವಚನದಲ್ಲಿ ಒಬ್ಬರಿಗೊಬ್ಬರು ಬೈದಾಡಿಕೊಂಡಿದ್ದಾರೆ. ಸೀಕ್ರೆಟ್ ರೂಮ್‌ನಲ್ಲಿರುವ ರಕ್ಷಿತಾ ಮತ್ತು ಧ್ರುವಂತ್ ಯಾರು? ಯಾವ ಆಟವಾಡಬೇಕು ಅನ್ನೋದನ್ನು ನಿರ್ಧರಿಸುತ್ತಿದ್ದಾರೆ.

25

ಅಶ್ವಿನಿ ಗೌಡ ಗರಂ

Image Credit : Colors Kannada

ಅಶ್ವಿನಿ ಗೌಡ ಗರಂ

ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ಅಶ್ವಿನಿ ಗೌಡ ಮತ್ತು ಕಾವ್ಯಾ ಬೇರೆ ಬೇರೆ ತಂಡಗಳಲ್ಲಿ ಆಟವಾಡಿದಂತೆ ಕಂಡು ಬಂದಿದೆ. ಅಟದ ಅಂತ್ಯಕ್ಕೆ ಇಬ್ಬರ ನಡುವೆ ಕಿಡಿ ಹೊತ್ತಿಕೊಂಡಿದೆ. ಈ ಸಮಯದಲ್ಲಿ ಕಾವ್ಯಾ ಶೈವ ಏಕವಚನ ಬಳಕೆ ಮಾಡಿದ್ದಕ್ಕೆ ಎಂದಿನಂತೆ ಅಶ್ವಿನಿ ಗೌಡ ಗರಂ ಆಗಿದ್ದಾರೆ.

35

ಕಾವ್ಯಾ ಹೇಳಿದ್ದೇನು?

Image Credit : Colors Kannada

ಕಾವ್ಯಾ ಹೇಳಿದ್ದೇನು?

ಆ ಯಮ್ಮಾ ನ್ಯಾಯವಾಗಿ ಆಡೋದೇ ಇಲ್ಲ. ನೀವು ಚೇಂಜ್ ಆಗುವ ವ್ಯಕ್ತಿಯೇ ಅಲ್ಲ. ನಾಯಿ ಬಾಲ ಯಾವತ್ತಿದ್ರೂ ಡೊಂಕೆ. ಇಷ್ಟು ದಿನ ನೀವು ಆಟ ಆಡಿಕೊಂಡು ಬಂದಿದ್ದೇನೆ. ಏಯ್ ಗೆಟ್ ಲಾಸ್ಟ್ ಎಂದು ಅಶ್ವಿನಿ ಗೌಡ ಅವರಿಗೆ ಕಾವ್ಯಾ ಹೇಳಿದ್ದಾರೆ. ಈ ಎಲ್ಲಾ ಮಾತುಗಳಿಗೆ ಅಶ್ವಿನಿ ಗೌಡ ಸಹ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

45

 ಕಾವ್ಯಾಗೆ ಅಶ್ವಿನಿ ಗೌಡ ಪ್ರಶ್ನೆ

Image Credit : Colors Kannada

ಕಾವ್ಯಾಗೆ ಅಶ್ವಿನಿ ಗೌಡ ಪ್ರಶ್ನೆ

55

ಕ್ಯಾಪ್ಟನ್ಸಿ ಟಾಸ್ಕ್

Image Credit : Colors Kannada

ಕ್ಯಾಪ್ಟನ್ಸಿ ಟಾಸ್ಕ್

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.



Source link

Leave a Reply

Your email address will not be published. Required fields are marked *