
ಗಿಲ್ಲಿ ನಟ ಹಾಗೂ ಕಾವ್ಯಾ ಶೈವ ಅವರು ಬಿಗ್ ಬಾಸ್ ನ ಫೇವರಿಟ್ ಸ್ಪರ್ಧಿಗಳಲ್ಲಿ ಒಬ್ಬರು. ಇವರ ಮಧ್ಯೆ ಒಳ್ಳೆಯ ಗೆಳೆತನ ಇದೆ. ಈಗ ‘ಐ ವಾಣ ಸೀ ಮೈ ಡಾರ್ಲಿಂಗ್’ ಹಾಡಿನಲ್ಲಿ ಬರೋ ಇಸ್ಲಾಮಿಯಾ, ಬಲ್ಗೇರಿಯಾ ಹಾಡಿಗೆ ಗಿಲ್ಲಿ ಹಾಗೂ ಕಾವ್ಯಾನ ಜೋಡಿಸಿ ಭಿನ್ನವಾಗಿ ವಿಡಿಯೋ ಮಾಡಲಾಗಿದೆ. ಈ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.