Headlines

ಅತಿ ಹೆಚ್ಚು ಪ್ರವಾಸಿ ತಾಣಗಳನ್ನು ಹೊಂದಿರುವ ಈ ಮೂರು ಜಿಲ್ಲೆಗಳ ಗಾಳಿ ಗುಣಮಟ್ಟ ಭಾರೀ ಕುಸಿತ: ಪ್ರವಾಸಿಗರೇ ಎಚ್ಚರ

ಅತಿ ಹೆಚ್ಚು ಪ್ರವಾಸಿ ತಾಣಗಳನ್ನು ಹೊಂದಿರುವ ಈ ಮೂರು ಜಿಲ್ಲೆಗಳ ಗಾಳಿ ಗುಣಮಟ್ಟ ಭಾರೀ ಕುಸಿತ: ಪ್ರವಾಸಿಗರೇ ಎಚ್ಚರ

ಕರಾವಳಿ ಭಾಗವಾದ ಮಂಗಳೂರಿನಲ್ಲೂ ಕೂಡ ಗಾಳಿಯ ಗುಣಮಟ್ಟ 94ಕ್ಕೆ ಬಂದಿದೆ. ಆದರೆ ಕಳೆದ ವಾರಕ್ಕಿಂತ ಸ್ವಲ್ಪ ಅಂದರೆ ಶೇಕಡ 2ರಷ್ಟು ಹೆಚ್ಚು. ಯಾವುದೇ ಗಮನಾರ್ಹವಾದ ಇಳಿಕೆಯನ್ನು ಕಂಡಿಲ್ಲ. ಇನ್ನು ಇದು ಕರಾವಳಿ ಪ್ರದೇಶವಾದ ಕಾರಣ ಇಲ್ಲಿ ಅಷ್ಟೊಂದು ಧೂಳು, ವಾಹನ ದಟ್ಟಣೆ ಇರುವುದಿಲ್ಲ.

Source link

Leave a Reply

Your email address will not be published. Required fields are marked *