IND vs SA: ದಟ್ಟ ಮಂಜಿನಿಂದಾಗಿ ಇನ್ನು ಆರಂಭವಾಗದ 4ನೇ ಟಿ20 ಪಂದ್ಯ

IND vs SA: ದಟ್ಟ ಮಂಜಿನಿಂದಾಗಿ ಇನ್ನು ಆರಂಭವಾಗದ 4ನೇ ಟಿ20 ಪಂದ್ಯ


ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ನಾಲ್ಕನೇ ಪಂದ್ಯ ಇಂದು ಲಕ್ನೋಡ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಭಾರತದಿಂದ ನಡೆಯಲಿದೆ. ಆದಾಗ್ಯೂ ಹವಾಮಾನ ವೈಪರಿತ್ಯದಿಂದಾಗಿ ಉಭಯ ತಂಡಗಳ ನಡುವಿನ ಈ ಪಂದ್ಯದ ಟಾಸ್ ಕೂಡ ಇದುವರೆಗೆ ನಡೆದಿಲ್ಲ. ವಾಸ್ತವವಾಗಿ ಪೂರ್ವನಿಗದಿಯಂತೆ ಈ ನಾಲ್ಕನೇ ಪಂದ್ಯದ ಟಾಸ್ ಭಾರತೀಯ ಕಾಲಮಾನ ಸಂಜೆ 6:30ಕ್ಕೆ ನಡೆಯಬೇಕಿತ್ತು. ಆ ಸಂಜೆ 7 ಗಂಟೆಗೆ ಆಟ ಪ್ರಾರಂಭವಾಗಬೇಕಿತ್ತು. ಆದರೆ ಇದುವರೆಗೂ ಟಾಸ್ ನಡೆದಿಲ್ಲ. ಪ್ರಸಾರಕರು ನೀಡಿರುವ ಮಾಹಿತಿ ಪ್ರಕಾರ, ಸಂಜೆ 7:30ಕ್ಕೆ ಅಂಪೈರ್ ಪಂದ್ಯ ನಡೆಸುವ ಬಗ್ಗೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.



Source link

Leave a Reply

Your email address will not be published. Required fields are marked *