ಈ ವಾರ ರಘು, ಗಿಲ್ಲಿ ನಟ, ಕಾವ್ಯ ಹಾಗೂ ಸೂರಜ್ ಕ್ಯಾಪ್ಟನ್ಸಿ ರೇಸ್‌ಗೆ ಆಯ್ಕೆ ಆಗಿದ್ದಾರೆ. ಎರಡು ತಂಡಗಳಾಗಿ ಆಟ ಆಡಿಸಲಾಗುತ್ತಿದ್ದು, ಇವರಿಂದ ಗೆಲ್ಲೋದು ಯಾರು ಎಂಬ ಕುತೂಹಲ ಮೂಡಿದೆ. ಆಟದಲ್ಲಿ ಗಿಲ್ಲಿ ನಡೆದುಕೊಂಡ ರೀತಿ ಕಾವ್ಯಕ್ಕೆ ಖುಷಿ ಕೊಟ್ಟಿಲ್ಲ. ಅವರು ಗಿಲ್ಲಿಯನ್ನು ಪ್ರಶ್ನೆ ಮಾಡಿದ್ದಾರೆ. ಇನ್ನು ರಾಶಿಕಾ ಅವರ ಉಸ್ತುವಾರಿ ಬಗ್ಗೆಯೂ ಪ್ರಶ್ನೆಗಳು ಮೂಡಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.