ಬಿಗ್ಬಾಸ್ ಕನ್ನಡ ಸೀಸನ್ 12 (ಬಿಗ್ ಬಾಸ್ ಕನ್ನಡ) ಪ್ರಸ್ತುತ ಚಾಲ್ತಿಯಲ್ಲಿದೆ. ಗಿಲ್ಲಿ ಮತ್ತು ಇನ್ನೂ ಕೆಲ ಸ್ಪರ್ಧಿಗಳಿಂದಾಗಿ ಈ ಸೀಸನ್ ಕುತೂಹಲ ಉಳಿಸಿಕೊಂಡಿದೆ. ಆದರೆ ಸೀಸನ್ 10 ಬಿಗ್ಬಾಸ್ ಇತಿಹಾಸದ ಅತ್ಯಂತ ಆಸಕ್ತಿಕರ ಸೀಸನ್ ಆಗಿತ್ತು. ಸಂಗೀತಾ, ಕಾರ್ತಿಕ್, ವಿನಯ್, ಸ್ನೇಹಿತ್, ಮೈಖಲ್, ನಮ್ರತಾ, ವರ್ತೂರು ಸಂತು, ತನಿಷಾ ಕುಪ್ಪಂಡ, ತುಕಾಲಿ ಸಂತು, ಡ್ರೋನ್ ಪ್ರತಾಪ್ ಹೀಗೆ ಒಬ್ಬರಿಗೊಬ್ಬರು ಒಳ್ಳೆಯ ಸ್ಪರ್ಧಿಗಳಿದ್ದರು. ಇದೀಗ ಆ ಸೀಸನ್‌ನಲ್ಲಿ ಸ್ನೇಹಿತ ಟಿವಿ9 ಜೊತೆಗೆ ಮಾತನಾಡಿದ್ದು, ಬಿಗ್‌ಬಾಸ್ ಬಳಿಕ ಜೀವನ ಹೇಗಿದೆ ಎಂದು ವಿವರಿಸಿದ್ದಾರೆ. ಆ ಸೀಸನ್‌ನ ಇತರ ಸ್ಪರ್ಧಿಗಳೊಟ್ಟಿಗೆ ತಮ್ಮ ಸಂಪರ್ಕ ಹೇಗಿದೆ ಎಂದು ಸಹ ವಿವರಿಸಲಾಗಿದೆ. ವಿಡಿಯೋ ಇಲ್ಲಿದೆ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ