
ಜ್ವರ ಬಂದಾಗ ಒದ್ದೆ ಬಟ್ಟೆಯಿಂದ ಹಣೆ ಒರೆಸುವುದು, ಹೆಚ್ಚು ದ್ರವ ಪದಾರ್ಥಗಳನ್ನು ಕುಡಿಯುವುದು, ತುಳಸಿ ಕಷಾಯ ಕುಡಿಯುವುದು, ಅರಿಶಿನ ಹಾಲು ಕುಡಿಯುವುದು, ಲಿಂಬೆ ಪಾನಕ ಕುಡಿಯುವುದು ಮತ್ತು ಸಾಕಷ್ಟು ವಿಶ್ರಾಂತಿ ಪಡೆಯುವುದು ಕೆಲವು ಮನೆಮದ್ದುಗಳಾಗಿವೆ.
Source link
ಜ್ವರಕ್ಕೆ ತಕ್ಷಣದ ಪರಿಹಾರ ಬೇಕಾ? ಇಲ್ಲಿವೆ ಅತೀ ಪರಿಣಾಮಕಾರಿ ಮನೆಮದ್ದುಗಳು