ನಿನ್ನ ಗಂಡ ಮೊದಲು ರೇ*ಪ್​ ಮಾಡಿದ್ದು ನನ್ನನ್ನು: ನಟ ಚರಣ್ ರಾಜ್​ ಪತ್ನಿಯನ್ನು ತಬ್ಬಿಬ್ಬು ಮಾಡಿದ್ದ ​ನಟಿ ವಿಜಯಶಾಂತಿ! | Actress Vijayashanti About Her Relationship With Charan Raj In Film Suc

ನಿನ್ನ ಗಂಡ ಮೊದಲು ರೇ*ಪ್​ ಮಾಡಿದ್ದು ನನ್ನನ್ನು: ನಟ ಚರಣ್ ರಾಜ್​ ಪತ್ನಿಯನ್ನು ತಬ್ಬಿಬ್ಬು ಮಾಡಿದ್ದ ​ನಟಿ ವಿಜಯಶಾಂತಿ! | Actress Vijayashanti About Her Relationship With Charan Raj In Film Suc


16

11 ಭಾಷೆಗಳ ನಟ

Image Credit : our own

11 ಭಾಷೆಗಳ ನಟ

ಕನ್ನಡ, ತಮಿಳು, ತೆಲುಗು, ಒಡಿಯಾ ಸೇರಿ 11 ಭಾಷೆಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡವರು ಹಿರಿಯ ನಟ ಚರಣ್ ರಾಜ್ (Charan Raj). ಅವರಿಗೆ ಈಗ 67 ವರ್ಷ ವಯಸ್ಸು. ಅವರು ಸದ್ಯ ಚಿತ್ರರಂಗದಿಂದ ತುಸು ದೂರವಾಗಿದ್ದರೂ, ಸಂದರ್ಶನಗಳ ಮೂಲಕ ತಮ್ಮ ಹಿಂದಿನ ಘಟನೆಗಳನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ.

26

ಸಾಯಲೂ ಹೋಗಿದ್ದ ನಟ

Image Credit : Instagram

ಸಾಯಲೂ ಹೋಗಿದ್ದ ನಟ

ಅತ್ಯಂತ ಕಷ್ಟದ ಪರಿಸ್ಥಿತಿಯಿಂದ ಮೇಲೆ ಬಂದು, ಬದುಕು ಕಟ್ಟಿಕೊಂಡವರು ಚರಣ್​ ರಾಜ್​. ಅವರು ಈ ಹಿಂದೆ, ಕೆಲಸವಿಲ್ಲದ ಕಾರಣ ರೈಲು ಹಳಿಯ ಮೇಲೆ ಬಿದ್ದು ಕೆಲವು ಬಾರಿ ಸಾಯಲೂ ಹೋಗಿದ್ದನ್ನು ಹೇಳುತ್ತಾರೆ. 1978ರ ಸಮಯ. ಆರ್ಕೆಸ್ಟ್ರಾದಲ್ಲಿ ಇದ್ದಾಗ ಊಟಕ್ಕೆ ಇಲ್ಲದೇ ಕೆಲವು ದಿನ ನೀರು ಕುಡಿದು ಬದುಕಿದವರು ಇವರು. ಕೆಲವೊಮ್ಮೆ ಸ್ನೇಹಿತರು ಬನ್​ ಕೊಟ್ಟರೆ ಅದರಿಂದಲೇ ಹೊಟ್ಟೆ ತುಂಬಿಸಿಕೊಂಡವರು.

36

ನಟಿ ವಿಜಯಶಾಂತಿ ಕಿತಾಪತಿ

Image Credit : Instagram

ನಟಿ ವಿಜಯಶಾಂತಿ ಕಿತಾಪತಿ

ಇಂಥ ನಟ, ಚಿತ್ರಲೋಕಕ್ಕೆ ನೀಡಿದ್ದ ಸಂದರ್ಶನದಲ್ಲಿ ನಟಿ ವಿಜಯಶಾಂತಿ ಅವರು ತಮ್ಮ ಪತ್ನಿಯ ಎದುರು ಹೇಳಿದ ಮಾತನ್ನು ನೆನಪಿಸಿಕೊಂಡಿದ್ದು, ಅದರ ವಿಡಿಯೋ ಪುನಃ ವೈರಲ್​ ಆಗುತ್ತಿದೆ.

46

ಮೊದಲು ನನಗೇ ರೇ*ಪ್​

Image Credit : Instagram

ಮೊದಲು ನನಗೇ ರೇ*ಪ್​

ಅದು ತೆಲಗು ಚಿತ್ರ ಪ್ರತಿಘಟಣ ಚಿತ್ರದಲ್ಲಿ ವಿಲನ್​ ರೋಲ್​ ಮಾಡಿದ್ದ ಚರಣ್​ ಅವರು, ಅದಾದ ಬಳಿಕ ತಮಗೆ ಮದುವೆಯಾದಾಗ, ಈ ಚಿತ್ರದ ನಾಯಕಿ ವಿಜಯಶಾಂತಿ ಮಾಡಿದ್ದ ಜೋಕ್​ ಹೇಗೆ ತಮ್ಮ ಪತ್ನಿಯನ್ನು ಶಾಕ್​ಗೆ ಒಳಮಾಡಿತ್ತು ಎನ್ನುವ ಬಗ್ಗೆ ಹೇಳಿದ್ದಾರೆ.

56

ಪತ್ನಿಗೆ ಶಾಕ್​

Image Credit : Instagram

ಪತ್ನಿಗೆ ಶಾಕ್​

ನನ್ನ ಪತ್ನಿಗೆ ಈ ಸಿನಿಮಾದ ಬಗ್ಗೆ ಗೊತ್ತಿರಲಿಲ್ಲ. ಆಗ ನಟಿ ವಿಜಯಶಾಂತಿ ಅವರು ಬಂದು ನಿನ್ನ ಗಂಡ ನಿಮಗಿಂತ ಮೊದಲೇ ನನ್ನನ್ನು ರೇ*ಪ್​ ಮಾಡಿರುವುದಾಗಿ ಹೇಳಿದಾಗ, ಪತ್ನಿಗೆ ಶಾಕ್​ ಆಗಿಹೋಯ್ತು ಎಂದಿದ್ದಾರೆ.

66

ಪತ್ನಿ ಸುಸ್ತು!

Image Credit : Instagram

ಪತ್ನಿ ಸುಸ್ತು!

ಕೊನೆಗೆ, ಅದು ಪ್ರತಿಘಟಣ ಚಿತ್ರದಲ್ಲಿ ಚರಣ್​ ರಾಜ್​ ಅವರು ನಟಿ ವಿಜಯಶಾಂತಿ ಅವರನ್ನು ರೇ*ಪ್​ ಮಾಡುವ ದೃಶ್ಯವಿತ್ತು. ಆ ಬಗ್ಗೆ ಹೀಗೆ ತಮಾಷೆಯಾಗಿ ನಟಿ ಮಾತನಾಡಿ ಚರಣ್ ರಾಜ್​ ಅವರ ಪತ್ನಿಯನ್ನು ಸುಸ್ತು ಮಾಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.



Source link

Leave a Reply

Your email address will not be published. Required fields are marked *