ಬಿಗ್ಬಾಸ್ (ಬಿಗ್ ಬಾಸ್) ಮನೆಯಲ್ಲಿ ಕೆಲವೊಮ್ಮೆ ಸ್ಪರ್ಧಿಗಳು ಮಕ್ಕಳೊಂದಿಗೆ ವರ್ತಿಸುತ್ತಾರೆ. ತೀರ ಸಿಲ್ಲಿ ವಿಷಯಗಳಿಗೆ ಸಿಲ್ಲಿಯಾಗಿ ಜಗಳ ಮಾಡುತ್ತಾರೆ. ಉದ್ದೇಶಪೂರ್ವಕವಾಗಿ ಹಠ ಮಾಡುತ್ತಾರೆ. ಇದ್ದಕ್ಕಿದ್ದಂತೆ ಕಣ್ಣೀರು ಹಾಕುತ್ತಾರೆ ಇನ್ನೂ ಏನೇನೋ. ಕಳೆದ ವಾರ ಬಿಗ್ಬಾಸ್ ಮನೆಯಲ್ಲಿ ಟಾಸ್ಕ್ ಒಂದನ್ನು ಆಡಿಸಲಾಯಿತು. ಅದಕ್ಕೆ ರಾಶಿಕಾ ಉಸ್ತುವಾರಿ ಆಗಿದ್ದರು. ಆ ಟಾಸ್ಕ್ ಗೊಂದಲಗಳ ಗೂಡಾಗಿತ್ತು. ಇದೀಗ ಸುದೀಪ್ ಅವರು ಟಾಸ್ಕ್ ವಿಷಯವನ್ನೇ ಮುಖ್ಯವಾಗಿ ಹಿಡಿದುಕೊಂಡು ಇಡೀ ಮನೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ