Headlines

ಟೇಪ್‌ ಕಟಿಂಗ್‌ ಕೆಲಸದ ನಡುವೆ ಹೊಸ ಲುಕ್ಕಲ್ಲಿ ಬಂದ Bigg Boss ಜಾಹ್ನವಿ!

ಟೇಪ್‌ ಕಟಿಂಗ್‌ ಕೆಲಸದ ನಡುವೆ ಹೊಸ ಲುಕ್ಕಲ್ಲಿ ಬಂದ Bigg Boss ಜಾಹ್ನವಿ!




ಬಿಗ್‌ಬಾಸ್‌ನಿಂದ ಹೊರಬಂದ ನಂತರ ಆಂಕರ್ ಜಾಹ್ನವಿ, ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದೀಗ ಅವರು ಕಪ್ಪು ಬಣ್ಣದ ಬೋಲ್ಡ್ ಉಡುಪಿನಲ್ಲಿ ಹೊಸ ಕಮರ್ಷಿಯಲ್‌ ಫೋಟೋಶೂಟ್ ಮಾಡಿಸಿದ್ದು, ಅವರ ಹೊಸ ಲುಕ್‌ ಎಲ್ಲರ ಗಮನ ಸೆಳೆದಿದೆ.



Source link

Leave a Reply

Your email address will not be published. Required fields are marked *