ರಾಮ್ ಚರಣ್‌ಗೆ 500 ಕೋಟಿ ನಷ್ಟ ತಪ್ಪಿಸಿದ್ರು.. ಆದರೂ ಯಾಕೆ ಗೌತಮ್ ಜೊತೆ ಸಿನಿಮಾ ಬೇಡ ಅಂದ್ರು?

ರಾಮ್ ಚರಣ್‌ಗೆ 500 ಕೋಟಿ ನಷ್ಟ ತಪ್ಪಿಸಿದ್ರು.. ಆದರೂ ಯಾಕೆ ಗೌತಮ್ ಜೊತೆ ಸಿನಿಮಾ ಬೇಡ ಅಂದ್ರು?



ಗೌತಮ್ ತಿನ್ನನೂರಿ, ರಾಮ್ ಚರಣ್ ಸಿನಿಮಾಗೆ ಯುವಿ ಕ್ರಿಯೇಷನ್ಸ್ ಪ್ರಿ-ಪ್ರೊಡಕ್ಷನ್ ಕೆಲಸ ಮಾಡಿತ್ತು. ಅದೇ ಟೈಮ್‌ನಲ್ಲಿ ಪ್ರಭಾಸ್, ನಾಗ್ ಅಶ್ವಿನ್ ‘ಕಲ್ಕಿ 2898 AD’ ಸಿನಿಮಾ ಶುರುವಾಯ್ತು. ‘ಕಲ್ಕಿ’ ಕಥೆ ಚರಣ್ & ಯುವಿ ಕ್ರಿಯೇಷನ್ಸ್‌ಗೆ ಗೊತ್ತಾಯ್ತು. ಗೌತಮ್ ಕಥೆ ಕೂಡ ‘ಕಲ್ಕಿ’ ತರಾನೇ ಇತ್ತಂತೆ. ತ್ರೇತಾಯುಗ, ದ್ವಾಪರ ಯುಗದ ಕಥೆ ಇತ್ತಂತೆ.



Source link

Leave a Reply

Your email address will not be published. Required fields are marked *