Amaran ಹೀರೋ ಶಿವಕಾರ್ತಿಕೇಯನ್ ಕಾರ್ ಅಪಘಾತ; ಚೆನ್ನೈ ರಸ್ತೆಯಲ್ಲಿ ಟ್ರಾಫಿಕ್ ಜಾಮ್ | Sivakarthikeyan Resolves Road Accident Dispute Calmly In Chennai Mrq

ಕೆಲವು ದಿನಗಳ ಹಿಂದೆ ಚೆನ್ನೈನ ವಳ್ಳುವರ್ ಕೊಟ್ಟಂನಲ್ಲಿ ‘ವರ್ಲ್ಡ್ ಆಫ್ ಪರಶಕ್ತಿ’ ಎಂಬ ಪ್ರಚಾರ ಕಾರ್ಯಕ್ರಮ ನಡೆದಿತ್ತು. ಇದರಲ್ಲಿ ಚಿತ್ರತಂಡದವರೆಲ್ಲರೂ ಸಾಂಪ್ರದಾಯಿಕ ಉಡುಗೆ ತೊಟ್ಟು ಭಾಗವಹಿಸಿದ್ದರು. 

ಈ ವೇಳೆ ಮಾತನಾಡಿದ ಶಿವಕಾರ್ತಿಕೇಯನ್, ಈ ಸಿನಿಮಾ ತನಗೆ ಬಹಳ ಮುಖ್ಯವಾದದ್ದು, ಚಿತ್ರದಲ್ಲಿ ನಟಿಸಿದವರ ಬಗ್ಗೆ ಮಾತನಾಡಲು ಬಹಳಷ್ಟಿದೆ ಎಂದಿದ್ದರು. ಈ ಸಂದರ್ಭದಲ್ಲೇ ಶಿವಕಾರ್ತಿಕೇಯನ್ ಪ್ರಯಾಣಿಸುತ್ತಿದ್ದ ಕಾರು ಮುಂದಿನ ಕಾರಿಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ.

Source link

Leave a Reply

Your email address will not be published. Required fields are marked *