Headlines

Upcoming South Movies 2026: ಹೊಸ ವರ್ಷಕ್ಕೆ ಸ್ಟಾರ್‌ಗಳ ಬಹುನಿರೀಕ್ಷಿತ ಸಿನಿಮಾಗಳ ರಿಲೀಸ್‌ ದಿನಾಂಕ

Upcoming South Movies 2026: ಹೊಸ ವರ್ಷಕ್ಕೆ ಸ್ಟಾರ್‌ಗಳ ಬಹುನಿರೀಕ್ಷಿತ ಸಿನಿಮಾಗಳ ರಿಲೀಸ್‌ ದಿನಾಂಕ

Upcoming South Movies 2026: ಹೊಸ ವರ್ಷಕ್ಕೆ ಸ್ಟಾರ್‌ಗಳ ಬಹುನಿರೀಕ್ಷಿತ ಸಿನಿಮಾಗಳ ರಿಲೀಸ್‌ ದಿನಾಂಕ

South Stars Movie 2026: ಸೌತ್ ಸೂಪರ್‌ ಸ್ಟಾರ್‌ಗಳ ಹವಾ ಜೋರಾಗಿರಲಿದೆ. 2026ರಲ್ಲಿ ಹಲವು ದೊಡ್ಡ ಸಿನಿಮಾಗಳು ರಿಲೀಸ್ ಆಗಲಿವೆ. ಹಾಗಿದ್ರೆ ಆ ಸಿನಿಮಾಗಳು ಯಾವುವು? ಯಾವಾಗ ರಿಲೀಸ್‌ ಆಗಲಿವೆ? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಮಾರುತಿ ದೇಸಾಯಿ ನಿರ್ದೇಶನದ ‘ರಾಜಾಸಾಬ್’ ಚಿತ್ರದಲ್ಲಿ ಪ್ರಭಾಸ್ ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಸಿನಿಮಾ 2026ರ ಜನವರಿ 9 ರಂದು ಬಿಡುಗಡೆಯಾಗಲಿದೆ.

’ಜನ ನಾಯಗನ್’ ಸಿನಿಮಾವು ದಳಪತಿ ವಿಜಯ್ ಅವರ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ಈ ಚಿತ್ರ ಪ್ರಭಾಸ್ ಅವರ ‘ರಾಜಾಸಾಬ್’ ಜೊತೆ ಕ್ಲ್ಯಾಶ್ ಆಗಲಿದೆ, ಯಾಕಂದ್ರೆ ಇದೂ ಕೂಡ ಜನವರಿ 9 ರಂದು ರಿಲೀಸ್ ಆಗಲಿದೆ.

’ಜೈಲರ್ 2′ ಚಿತ್ರದ ಹೆಸರು ಕೂಡ ಈ ಲಿಸ್ಟ್‌ನಲ್ಲಿದೆ. ಇದು 2023ರಲ್ಲಿ ಬಿಡುಗಡೆಯಾದ ಚಿತ್ರದ ಸೀಕ್ವೆಲ್ ಆಗಿದ್ದು, 2026ರಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಲಿದೆ.

ಸಂದೀಪ್ ರೆಡ್ಡಿ ವಂಗಾ ಅವರ ಆಕ್ಷನ್ ಥ್ರಿಲ್ಲರ್ ‘ಸ್ಪಿರಿಟ್’ ಚಿತ್ರದಲ್ಲಿ ಪ್ರಭಾಸ್ ನಾಯಕನಾಗಿ ನಟಿಸಲಿದ್ದಾರೆ. ಈ ಸಿನಿಮಾ 2026ರ ಮಧ್ಯದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

’ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಟೊವಿನೋ ಥಾಮಸ್, ಕಿಯಾರಾ ಅಡ್ವಾಣಿ ಮತ್ತು ಹುಮಾ ಖುರೇಷಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ 2026ರಲ್ಲಿ ಬಿಡುಗಡೆಯಾಗಲಿದೆ.

’ಪೆದ್ದಿ’ ಚಿತ್ರದಲ್ಲಿ ರಾಮ್ ಚರಣ್ ಜೊತೆಗೆ ಶಿವರಾಜ್‌ಕುಮಾರ್, ಜಾನ್ವಿ ಕಪೂರ್, ದಿವ್ಯೇಂದು ಶರ್ಮಾ, ಜಗಪತಿ ಬಾಬು ಮತ್ತು ವಿಜಯ್ ಚಂದ್ರಶೇಖರ್ ಕೂಡ ಧಮಾಲ್ ಮಾಡಲಿದ್ದಾರೆ. ಈ ಚಿತ್ರ 2026ರಲ್ಲಿ ಬಿಡುಗಡೆಯಾಗಲಿದೆ.

Source link

Leave a Reply

Your email address will not be published. Required fields are marked *