Gold Rate Today Bangalore: ಚಿನ್ನದ ಬೆಲೆ 12,300 ರೂ; ಬೆಳ್ಳಿ ದಾಖಲೆ ಬೆಲೆ

Gold Rate Today Bangalore: ಚಿನ್ನದ ಬೆಲೆ 12,300 ರೂ; ಬೆಳ್ಳಿ ದಾಖಲೆ ಬೆಲೆ


ಬೆಂಗಳೂರು, ಡಿಸೆಂಬರ್ 21: ಬೆಳ್ಳಿ ಬೆಲೆ (ಬೆಳ್ಳಿ ದರ) ಮತ್ತೂ ಹೊಸ ದಾಖಲೆ ಬರೆದಿದೆ. ಭಾನುವಾರ ಇದರ ಬೆಲೆ 4 ರೂ ಏರಿ, ದಾಖಲೆಯ 214 ರೂ ಬೆಲೆ ಮುಟ್ಟಿದೆ. ತಮಿಳುನಾಡು, ಕೇರಳದಂತಹ ರಾಜ್ಯಗಳಲ್ಲಿ ಇದರ ಬೆಲೆ ಗ್ರಾಮಕ್ಕೆ 226 ರೂ ಆಗಿಹೋಗಿದೆ. ಕಳೆದ 10 ದಿನದಲ್ಲಿ ಬೆಳ್ಳಿ ಬೆಲೆ 13 ರೂ ಏರಿಕೆ ಕಂಡಿದೆ. ಚಿನ್ನದ ಬೆಲೆ ವಾರಾಂತ್ಯದಲ್ಲಿ ಏರಿಕೆ ಕಂಡಿಲ್ಲದೆ ಶಾಂತವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,23,000 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,34,180 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 21,400 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,23,000 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 21,400 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 22,600 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಡಿಸೆಂಬರ್ 21ಕ್ಕೆ)

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,418 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,300 ರೂ
  • 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,064 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 214 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,418 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,300 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 214 ರೂ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಬೆಂಗಳೂರು: 12,300 ರೂ
  • ಬೆಲೆ: 12,380 ರೂ
  • ಮುಂಬೈ: 12,300 ರೂ
  • ದೆಹಲಿ: 12,315 ರೂ
  • ಕೋಲ್ಕತಾ: 12,300 ರೂ
  • ಕೇರಳ: 12,300 ರೂ
  • ಅಹ್ಮದಾಬಾದ್: 12,305 ರೂ
  • ಜೈಪುರ: 12,315 ರೂ
  • ಲಕ್ನೋ: 12,315 ರೂ
  • ಭುವನೇಶ್ವರ್: 12,300 ರೂ

ಇದನ್ನೂ ಓದಿ: 2010 ರಿಂದ ತಿಂಗಳಿಗೆ 15,000 ರೂ ಹೂಡಿಕೆ; ಇವತ್ತು ನೀವು ಕೋಟ್ಯಾಧಿಪತಿ; ಸಿಂಪಲ್ 15x15x15 ಫಾರ್ಮುಲಾದಿಂದ ಸಾಧ್ಯ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಮಲೇಷ್ಯಾ: 556 ರಿಂಗಿಟ್ (12,216 ರೂಪಾಯಿ)
  • ದುಬೈ: 482.75 ಡಿರಾಮ್ (11,774 ರೂಪಾಯಿ)
  • ಅಮೆರಿಕ: 135.50 ಡಾಲರ್ (12,138 ರೂಪಾಯಿ)
  • ಸಿಂಗಾಪುರ: 173.70 ಸಿಂಗಾಪುರ ಡಾಲರ್ (12,033 ರೂಪಾಯಿ)
  • ಕತಾರ್: 483 ಕತಾರಿ ರಿಯಾಲ್ (11,871 ರೂ)
  • ಸೌದಿ ಅರೇಬಿಯಾ: 493 ಸೌದಿ ರಿಯಾಲ್ (11,774 ರುಪಾಯಿ)
  • ಓಮನ್: 51.40 ಒಮಾನಿ ರಿಯಾಲ್ (11,961 ರೂಪಾಯಿ)
  • ಕುವೇತ್: 39.60 ಕುವೇತಿ ದಿನಾರ್ (11,546 ರೂಪಾಯಿ)

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)

  • ಬೆಂಗಳೂರು: 214 ರೂ
  • ಬೆಲೆ: 226 ರೂ
  • ಮುಂಬೈ: 214 ರೂ
  • ದೆಹಲಿ: 214 ರೂ
  • ಕೋಲ್ಕತಾ: 214 ರೂ
  • ಕೇರಳ: 226 ರೂ
  • ಅಹ್ಮದಾಬಾದ್: 214 ರೂ
  • ಜೈಪುರ: 214 ರೂ
  • ಲಕ್ನೋ: 214 ರೂ
  • ಭುವನೇಶ್ವರ್: 226 ರೂ
  • ಪುಣೆ: 214

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *