ಮಹಿಳಾ ತಂಡದ ವಿರುದ್ಧದ 4 ಟಿ20 ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ 3-1 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ. ವಿಶೇಷ ಇದು ಇಂಗ್ಲೆಂಡ್ ವಿರುದ್ಧದ ಭಾರತೀಯ ತಂಡದ ಮೊದಲ ಟಿ20 ಸರಣಿ. ಈ ಐತಿಹಾಸಿಕ ಸಾಧನೆ ಮಾಡುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ.
ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ . ಅದರಂತೆ ಮೊದಲು ಬ್ಯಾಟ್ ಉತ್ತಮ ಪಡೆದಿರಲಿಲ್ಲ.
ಸೋಫಿಯಾ ಡಂಕ್ಲಿ 22 ರನ್, ವ್ಯಾಟ್ ಹಾಡ್ಜ್ 5 ರನ್ಗಳಿಸಿ. ಆ ಬಳಿಕ ಬಂದ ಕಾಪ್ಸಿ 18 ರನ್ ಗಳಿಸಿ. ಇನ್ನು ಬ್ಯೂಮಾಂಟ್ 20 ರನ್ ಗಳ ನೀಡಿದರೆ, ಸ್ಕೋಲ್ಫೀಲ್ಡ್ 16 ರನ್.
ಈ ಮೂಲಕ ಇಂಗ್ಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 126 ರನ್. ಇಂಡಿಯಾ ಇಂಡಿಯಾ ಉತ್ತಮ ದಾಳಿ.
ಇನ್ನು 127 ರನ್ ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾಗೆ ಸ್ಮೃತಿ ಮಂಧಾನ ಹಾಗೂ ವರ್ಮಾ ಸ್ಫೋಟಕ ಆರಂಭ. ಓವರ್‌ನಿಂದಲೇ ಓವರ್‌ನಿಂದಲೇ ಆಕ್ರಮಣಕಾರಿ ಒತ್ತು ನೀಡಿದ ಜೋಡಿ ಪವರ್ ಪ್ಲೇನಲ್ಲಿ 53 ರನ್.
ಬೆನ್ನಲ್ಲೇ 19 ಎಸೆತಗಳಲ್ಲಿ 6 ಫೋರ್ ಗಳೊಂದಿಗೆ 31 ರನ್ ಶಫಾಲಿ ವರ್ಮಾ. ಈ ಹಂತದಲ್ಲಿ ಆಗಮಿಸಿದ ರೊಡ್ರಿಗಸ್ 24. ಮತ್ತೊಂದೆಡೆ ಮಂಧಾನ ಮಂಧಾನ 31 ರನ್. ವೇಳೆ ವೇಳೆ ಕಣಕ್ಕಿಳಿದ ಹರ್ಮನ್ ಕೌರ್ ಕೌರ್ 26 ರನ್.
ಈ ಮೂಲಕ ಟೀಮ್ 17 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 127 ರನ್ 6 ವಿಕೆಟ್‌ಗಳ ಭರ್ಜರಿ ಜಯ. ಈ ಜಯದೊಂದಿಗೆ ಟೀಮ್ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ವಿರುದ್ಧ20 ಸರಣಿ ಯಶಸ್ವಿಯಾಗಿದೆ.
ಇಂಗ್ಲೆಂಡ್ ಪ್ಲೇಯಿಂಗ್ 11: ಸೋಫಿಯಾ ಡಂಕ್ಲಿ , ಡೇನಿಯಲ್ ವ್ಯಾಟ್- ಹಾಡ್ಜ್ , ಆಲಿಸ್ ಕ್ಯಾಪ್ಸೆ , ಟ್ಯಾಮಿ ಬ್ಯೂಮಾಂಟ್ (ನಾಯಕಿ), ಆಮಿ ಜೋನ್ಸ್ (ವಿಕೆಟ್),, ಪೈಜ್ ಸ್ಕೋಲ್ಫೀ್ಲ್ಡ್ , ಸೋಫಿ ಎಕ್ಲೆಸ್ಟೋನ್ , ಇಸ್ಸಿ ವಾಂಗ್ , ಷಾರ್ಲೆಟ್ ಡೀನ್ , ಲಾರೆನ್ ಫೈಲರ್ , ಲಾರೆನ್ .
ಇದನ್ನೂ: ಐಪಿಎಲ್ 2026: ಆರ್ಸಿಬಿ ತಂಡದಿಂದ ಪ್ರಮುಖ ಆಟಗಾರನಿಗೆ ಗೇಟ್ ಪಾಸ್
ಭಾರತ ಪ್ಲೇಯಿಂಗ್ 11: ಸ್ಮೃತಿ ಮಂಧಾನ , ಶಫಾಲಿ ವರ್ಮಾ , ಜೆಮಿಮಾ ರೊಡ್ರಿಗಸ್ , ಹರ್ಮನ್ಪ್ರೀತ್ ಕೌರ್ (), ರಿಚಾ ಘೋಷ್ (ಕೀಪರ್), ಅಮನ್ಜೋತ್ ಕೌರ್ , ಶರ್ಮಾ , ಯಾದವ್ , ಅರುಂಧತಿ ರೆಡ್ಡಿ, ರಾಣಾ ಶ್ರೀ.