
ಬಿಗ್ ಬಾಸ್ ಕನ್ನಡ ಸೀನ 12ರ ಫಿನಾಲೆಗೆ ಇರೋದು ಕೆಲವೇ ವಾರಗಳು ಮಾತ್ರ. ಈ ವಾರ ಅಶ್ವಿನಿ ಹಾಗೂ ಗಿಲ್ಲಿ ಮಧ್ಯೆ ಕಿರಿಕ್ ಆಗಿದೆ. ಇಷ್ಟು ದಿನ ಇಬ್ಬರೂ ಸೈಲೆಂಟ್ ಆಗಿದ್ದರು. ಆದರೆ, ಈಗ ಇವರ ಮಧ್ಯೆ ಮತ್ತೆ ಕಿತ್ತಾಟ ಶುರುವಾಗಿದೆ. ದಿನಸಿ ಸಾಮಗ್ರಿ ನೀಡುವ ಚಟುವಟಿಕೆ ವೇಳೆ ಈ ಕಿತ್ತಾಟ ಶುರುವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.