Headlines

Hubli: ಬೆಂಕಿ ಜ್ವಾಲೆಗೆ 4 ಅಂಗಡಿಗಳು ಸುಟ್ಟು ಭಸ್ಮ; ಅಷ್ಟಕ್ಕೂ ಆಗಿದ್ದೇನು?

Hubli: ಬೆಂಕಿ ಜ್ವಾಲೆಗೆ 4 ಅಂಗಡಿಗಳು ಸುಟ್ಟು ಭಸ್ಮ; ಅಷ್ಟಕ್ಕೂ ಆಗಿದ್ದೇನು?


ಸಂಜಯ್ಯ ಚಿಕ್ಕಮಠ

ಸಂಜಯ್ಯ ಚಿಕ್ಕಮಠ | ಸಂಪಾದನೆ: ಪ್ರಸನ್ನ ಹೆಗಡೆ|

ನವೀಕರಿಸಲಾಗಿದೆ:ಡಿಸೆಂಬರ್ 24, 2025 | 2:48 PM

ಹಂಚಿಕೊಳ್ಳಿ

ಹುಬ್ಬಳ್ಳಿಯ ಕುಂದಗೋಳ ಕ್ರಾಸ್‌ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ನಾಲ್ಕು ಅಂಗಡಿಗಳಿಗೆ ಬೆಂಕಿ ಆಹುತಿಯಾಗಿ ಸಂಪೂರ್ಣವಾಗಿ ಸುತ್ತು ಕರಕಲಾಗಿವೆ. ಬೆಂಕಿ ಮೊದಲು ಡಾಬಾದಲ್ಲಿ ಕಾಣಿಸಿಕೊಂಡ ನಂತರ ಅಕ್ಕಪಕ್ಕದ ಅಂಗಡಿಗಳಿಗೆ ವ್ಯಾಪಿಸಿದೆ ಎಂದು ತಿಳಿದುಬಂದಿದ್ದು, ಘಟನೆಯಲ್ಲಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಬೆಂಕಿಯ ಹೊತ್ತಿಕೊಳ್ಳಲು ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ.

Published on: Dec 24, 2025 02:48 PM



Source link

Leave a Reply

Your email address will not be published. Required fields are marked *