ಅಜ್ಞಾತ ಸ್ಥಳಕ್ಕೆ ಮತ್ತೆ ಜೊತೆಯಾಗಿ ಹಾರಿದ ರಶ್ಮಿಕಾ-ವಿಜಯ್ ಜೋಡಿ.. ಈ ರಹಸ್ಯ ಪ್ರವಾಸದ ಹಿಂದಿನ ಗುಟ್ಟೇನು? | Vijay Deverakonda And Rashmika Mandanna Shares Airport Moment Photo

ವಿಜಯ್ ಹಂಚಿಕೊಂಡ ಆ ಒಂದು ಸುಂದರ ಕ್ಷಣ:

ಪ್ರವಾಸಕ್ಕೆ ಹೊರಡುವ ಮುನ್ನ ವಿಜಯ್ ದೇವರಕೊಂಡ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಒಂದು ವಿಶೇಷ ಫೋಟೋ ಹಂಚಿಕೊಂಡಿದ್ದಾರೆ. ಏರ್‌ಪೋರ್ಟ್ ಲೌಂಜ್‌ನಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿರುವ ಫೋಟೋ ಇದಾಗಿದ್ದು, ಅಲ್ಲಿ ಒಂದು ಪೋಲರಾಯ್ಡ್ (Polaroid) ಫೋಟೋವನ್ನು ಯಾರೋ ಹಿಡಿದಿರುವಂತೆ ಕಾಣುತ್ತದೆ. ಅಭಿಮಾನಿಗಳ ಪ್ರಕಾರ, ಆ ಫೋಟೋ ಹಿಡಿದಿರುವುದು ರಶ್ಮಿಕಾ ಮಂದಣ್ಣ ಅವರೇ! ಈ ಫೋಟೋಗೆ ವಿಜಯ್, “ಕಳೆದ ಕೆಲವು ತಿಂಗಳುಗಳ ಸತತ ಕೆಲಸದ ನಂತರ.. ಈಗ ರಜೆಯ ಸಮಯ,” ಎಂಬ ಕ್ಯಾಪ್ಶನ್ ನೀಡಿದ್ದಾರೆ. ಇದು ಈ ಜೋಡಿ ಒಟ್ಟಿಗೆ ರಜೆ ಕಳೆಯಲು ವಿದೇಶಕ್ಕೆ ಹಾರಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದೆ.

Source link

Leave a Reply

Your email address will not be published. Required fields are marked *