ಶಿವರಾಜ್ ಕುಮಾರ್ (ಶಿವ ರಾಜ್ ಕುಮಾರ್), ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟಿಸಿರುವ ’45’ ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾ ನೋಡಿದವರೆಲ್ಲ ಶಿವಣ್ಣ ಅವರ ಪಾತ್ರವನ್ನು ಬಹುವಾಗಿ ಕೊಂಡಾಡುತ್ತಿದ್ದಾರೆ. ಶಿವಣ್ಣನ ‘ಶಿವತಾಂಡವ’ವನ್ನು ಕೊಂಡಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಶಿವಣ್ಣ, ತಮ್ಮ ಎಂದಿನ ಸರಳತೆಯಲ್ಲಿ, ‘ನನ್ನ ಪಾತ್ರ ಹಿಟ್ ಆಗಲು ಮುಖ್ಯ ಕಾರಣ ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅವರ ಪಾತ್ರ. ಅವರು ಮೊದಲಾರ್ಧವನ್ನು ಅದ್ಭುತವಾಗಿ ಕ್ಯಾರಿ ಮಾಡಿದರು ಮಾತ್ರವೇ ನನ್ನ ಪಾತ್ರದ ಕೊನೆಯಲ್ಲಿ ಶೈನ್ ಆಗಿದೆ’. ’45’ ಸಿನಿಮಾವನ್ನು ಶಿವಣ್ಣ ತೋರಿಸಿದ ವಿಡಿಯೋ ಇಲ್ಲಿದೆ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ