ಬಿಗ್ಬಾಸ್ (ಬಿಗ್ ಬಾಸ್) ಮನೆಯಲ್ಲಿ ಈ ವಾರ ಫ್ಯಾಮಿಲಿ ವಾರ ಆಗಿದ್ದಾರೆ. ಎಲ್ಲ ಸ್ಪರ್ಧಿಗಳ ಪರವಾಗಿ ಬಿಗ್ಬಾಸ್ ಮನೆಗೆ ಬಂದಿದ್ದಾರೆ. ಗಿಲ್ಲಿಗೆ, ಕಾವ್ಯ ಮನೆಯವರ ಬಗ್ಗೆ ಭಯ ಇತ್ತು. ಇದೀಗ ಕಾವ್ಯ ಮನೆಯವರು ಸಹ ಬಂದಿದ್ದಾರೆ. ಆದರೆ ಮನೆಗೆ ಬಂದವರೇ ಬಿಗ್ಬಾಸ್ ನಿಯಮವನ್ನು ಮುರಿದಿದ್ದಾರೆ. ಹೊರಗಿನಿಂದ ಬಂದವರು ಮನೆಯವರ ಬಳಿ ಮಾತನಾಡಿದ್ದಾರೆ. ಆದರೆ ಕಾವ್ಯಾ ಅವರ ಸಹೋದರ ಹೊರಗಿನ ವಿಷಯಗಳನ್ನು ಕಾವ್ಯಾ ಬಳಿ ಹೇಳಿದ್ದಾರೆ. ಬಿಗ್ಬಾಸ್, ಕಾವ್ಯಾ ಅವರ ಕುಟುಂಬದವರ ಅವಧಿಗೆ ಮುನ್ನ ಹೊರಗೆ ಕರೆಸಿಕೊಂಡಿದ್ದಾರೆ. ಇದರಿಂದ ಕಾವ್ಯ ಕಣ್ಣೀರು ಹಾಕಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ