ಗಿಲ್ಲಿ ನಟ ಅವರು ಯಾವಾಗಲೂ ಕಾವ್ಯಾ ಪರ ಬೆಂಬಲಕ್ಕೆ ನಿಂತಿದ್ದು ಗೊತ್ತೇ ಇದೆ. ಇದನ್ನು ಅವರ ತಾಯಿ ಕೂಡ ಗಮನಿಸಿದ್ದಾರೆ. ‘ಗಿಲ್ಲಿನ ಯಾವಾಗಲೂ ಬಿಟ್ಟುಕೊಡಬೇಡ. ಆತ ನಿನ್ನನ್ನು ಯಾವಾಗಲೂ ಬಿಟ್ಟುಕೊಟ್ಟಿಲ್ಲ. ಮೊಟ್ಟೆ ಕೇಳಿದರೆ ಕೊಡು’ ಎಂದು ಕಾವ್ಯಾಗೆ ಅವರ ತಾಯಿ ಕಿವಿಮಾತು ಹೇಳಿದರು. ಈ ವಾರ ಫ್ಯಾಮಿಲಿ ವೀಕ್ ಆಗಿದ್ದು ಮತ್ತು ಕಾವ್ಯಾ ತಾಯಿ ಬಂದಿದ್ದರು. ಈ ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.