Skip to content
February 26, 2026
  • ಭಾರತದ ಸೋಲಾರ್‌ ವಸ್ತುಗಳ ಮೇಲೆ ಟ್ರಂಪ್‌ 126% ತೆರಿಗೆ-ಕಡಿಮೆ ಖರ್ಚಲ್ಲಿ ಉತ್ಪಾದಿಸಿ ಅಮೆರಿಕಕ್ಕೆ ಸುರೀತಾರೆ | Donald Trump Slaps 126 Percent Tariff On Indian Solar Goods
  • ಇ.ಡಿ.ಯಿಂದ ಅನಿಲ್‌ ಅಂಬಾನಿಯ ₹3716 ಕೋಟಿ ಮೌಲ್ಯದ ಮನೆ ಜಪ್ತಿ–66 ಮೀ. ಎತ್ತರದ, 17 ಅಂತಸ್ತಿನ ಐಷಾರಾಮಿ ನಿವಾಸ | 3716 Crore Property Of Anil Ambani Attached By Ed
  • ಸಿಂದೂರ ನಿಲ್ಲಿಸಿದ್ದಕ್ಕೆ ಪಾಕ್‌ ಪಿಎಂ ಉಳ್ಕೊಂಡ್ರು- ಹಾಗಂತ ಪಾಕ್‌ನ 3.5 ಕೋಟಿ ಜನ ಹೇಳಿದರು : ಟ್ರಂಪ್‌ | Stopped Sindoor Saved Pak Pm Donald Trump
  • ಇಂದು ರಶ್ಮಿಕಾ-ವಿಜಯ್‌ ವಿವಾಹ : ಬೆಳಗ್ಗೆ 8ಕ್ಕೆ ಮುಹೂರ್ತ – ಕೊಡವ, ತೆಲುಗು ಶೈಲಿಯಲ್ಲಿ ಮದುವೆ | Wedding Today Rashmika Mandanna And Vijay Deverakonda To Tie The Knot At 8 Am

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ಭಾರತದ ಸೋಲಾರ್‌ ವಸ್ತುಗಳ ಮೇಲೆ ಟ್ರಂಪ್‌ 126% ತೆರಿಗೆ-ಕಡಿಮೆ ಖರ್ಚಲ್ಲಿ ಉತ್ಪಾದಿಸಿ ಅಮೆರಿಕಕ್ಕೆ ಸುರೀತಾರೆ | Donald Trump Slaps 126 Percent Tariff On Indian Solar Goods

    ಭಾರತದ ಸೋಲಾರ್‌ ವಸ್ತುಗಳ ಮೇಲೆ ಟ್ರಂಪ್‌ 126% ತೆರಿಗೆ-ಕಡಿಮೆ ಖರ್ಚಲ್ಲಿ ಉತ್ಪಾದಿಸಿ ಅಮೆರಿಕಕ್ಕೆ ಸುರೀತಾರೆ | Donald Trump Slaps 126 Percent Tariff On Indian Solar Goods

    1 hour ago
  • ಇ.ಡಿ.ಯಿಂದ ಅನಿಲ್‌ ಅಂಬಾನಿಯ ₹3716 ಕೋಟಿ ಮೌಲ್ಯದ ಮನೆ ಜಪ್ತಿ–66 ಮೀ. ಎತ್ತರದ, 17 ಅಂತಸ್ತಿನ ಐಷಾರಾಮಿ ನಿವಾಸ | 3716 Crore Property Of Anil Ambani Attached By Ed

    ಇ.ಡಿ.ಯಿಂದ ಅನಿಲ್‌ ಅಂಬಾನಿಯ ₹3716 ಕೋಟಿ ಮೌಲ್ಯದ ಮನೆ ಜಪ್ತಿ–66 ಮೀ. ಎತ್ತರದ, 17 ಅಂತಸ್ತಿನ ಐಷಾರಾಮಿ ನಿವಾಸ | 3716 Crore Property Of Anil Ambani Attached By Ed

    1 hour ago
  • ಭಾರತದ ಸೋಲಾರ್‌ ವಸ್ತುಗಳ ಮೇಲೆ ಟ್ರಂಪ್‌ 126% ತೆರಿಗೆ-ಕಡಿಮೆ ಖರ್ಚಲ್ಲಿ ಉತ್ಪಾದಿಸಿ ಅಮೆರಿಕಕ್ಕೆ ಸುರೀತಾರೆ | Donald Trump Slaps 126 Percent Tariff On Indian Solar Goods

    ಸಿಂದೂರ ನಿಲ್ಲಿಸಿದ್ದಕ್ಕೆ ಪಾಕ್‌ ಪಿಎಂ ಉಳ್ಕೊಂಡ್ರು- ಹಾಗಂತ ಪಾಕ್‌ನ 3.5 ಕೋಟಿ ಜನ ಹೇಳಿದರು : ಟ್ರಂಪ್‌ | Stopped Sindoor Saved Pak Pm Donald Trump

    1 hour ago
  • ಇಂದು ರಶ್ಮಿಕಾ-ವಿಜಯ್‌ ವಿವಾಹ : ಬೆಳಗ್ಗೆ 8ಕ್ಕೆ ಮುಹೂರ್ತ – ಕೊಡವ, ತೆಲುಗು ಶೈಲಿಯಲ್ಲಿ ಮದುವೆ | Wedding Today Rashmika Mandanna And Vijay Deverakonda To Tie The Knot At 8 Am

    ಇಂದು ರಶ್ಮಿಕಾ-ವಿಜಯ್‌ ವಿವಾಹ : ಬೆಳಗ್ಗೆ 8ಕ್ಕೆ ಮುಹೂರ್ತ – ಕೊಡವ, ತೆಲುಗು ಶೈಲಿಯಲ್ಲಿ ಮದುವೆ | Wedding Today Rashmika Mandanna And Vijay Deverakonda To Tie The Knot At 8 Am

    1 hour ago
  • ಎಐನಿಂದ ಕರ್ನಾಟಕ ಐಟಿ ಕಂಪನಿಗಳಿಗೆ ಭಾರೀ ಕುತ್ತು-ಇನ್ಫೋಸಿಸ್, ವಿಪ್ರೋ, ಟಿಸಿಎಸ್‌ಗೆ ಅಪಾಯ: ವರದಿ | Ai Deals Major Blow To Karnataka It Companies

    ಎಐನಿಂದ ಕರ್ನಾಟಕ ಐಟಿ ಕಂಪನಿಗಳಿಗೆ ಭಾರೀ ಕುತ್ತು-ಇನ್ಫೋಸಿಸ್, ವಿಪ್ರೋ, ಟಿಸಿಎಸ್‌ಗೆ ಅಪಾಯ: ವರದಿ | Ai Deals Major Blow To Karnataka It Companies

    2 hours ago
  • ಬಿಎಸ್ಸೆನ್ನೆಲ್‌ ನಿರ್ದೇಶಕನ ಪ್ರಯಾಗ್‌ರಾಜ್‌ಗೆ ‘ಐಷಾರಾಮಿ ಭೇಟಿ’ ವಿವಾದ!

    ಬಿಎಸ್ಸೆನ್ನೆಲ್‌ ನಿರ್ದೇಶಕನ ಪ್ರಯಾಗ್‌ರಾಜ್‌ಗೆ ‘ಐಷಾರಾಮಿ ಭೇಟಿ’ ವಿವಾದ!

    2 hours ago
  • Home
  • ಈಗ ಕನ್ನಡ
  • Newly Wed Couple Death ಅಳಿಯ ಸೂರಜ್ ಸಾವು: ಗಾನವಿ ತಾಯಿ ರುಕ್ಮಿಣಿ ಬಿಚ್ಚಿಟ್ಟ ಬೀಗ್ತಿ ಜಯಂತಿ ರಹಸ್ಯ! | Suraj Case Update Ganavi Mother Rukmini Reveals Son In Law Mother Secret Mrq
  • ಈಗ ಕನ್ನಡ

Newly Wed Couple Death ಅಳಿಯ ಸೂರಜ್ ಸಾವು: ಗಾನವಿ ತಾಯಿ ರುಕ್ಮಿಣಿ ಬಿಚ್ಚಿಟ್ಟ ಬೀಗ್ತಿ ಜಯಂತಿ ರಹಸ್ಯ! | Suraj Case Update Ganavi Mother Rukmini Reveals Son In Law Mother Secret Mrq

anil2 months ago01 mins
Newly Wed Couple Death ಅಳಿಯ ಸೂರಜ್ ಸಾವು: ಗಾನವಿ ತಾಯಿ ರುಕ್ಮಿಣಿ ಬಿಚ್ಚಿಟ್ಟ ಬೀಗ್ತಿ ಜಯಂತಿ ರಹಸ್ಯ! | Suraj Case Update Ganavi Mother Rukmini Reveals Son In Law Mother Secret Mrq

ಬೆಂಗಳೂರಿನ ಗಾನವಿ ನಿಧನದ ನಂತರ ಪತಿ ಸೂರಜ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಾನವಿ ತಾಯಿ ರುಕ್ಮಿಣಿ ಪ್ರತಿಕ್ರಿಯಿಸಿದ್ದಾರೆ. ಅಳಿಯನ ಸಾವಿಗೆ ತಪ್ಪಿತಸ್ಥ ಭಾವನೆಯೇ ಕಾರಣ ಎಂದಿರುವ ಅವರು, ಸೂರಜ್ ತಾಯಿಯ ಧನದಾಹವೇ ಈ ದುರಂತಕ್ಕೆ ಕಾರಣವೆಂದು ಆರೋಪಿಸಿದ್ದಾರೆ.

2 Min read

Published : Dec 27 2025, 11:24 AM IST

15

ಗಾನವಿ ತಾಯಿ ರುಕ್ಮಿಣಿ ಪ್ರತಿಕ್ರಿಯೆ

Image Credit : Asianet News

ಗಾನವಿ ತಾಯಿ ರುಕ್ಮಿಣಿ ಪ್ರತಿಕ್ರಿಯೆ

ಬೆಂಗಳೂರಿನ ಗಾನವಿ ನಿಧನದ ಬೆನ್ನಲ್ಲೇ ಗಂಡ ಸೂರಜ್ ಮಹಾರಾಷ್ಟ್ರದ ನಾಗ್ಪುರದಲ್ಲಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಸೂರಜ್ ತಾಯಿ ಜಯಂತಿ ಆತ್ಮ*ಹತ್ಯೆಗೆ ಯತ್ನಿಸಿದ್ದು, ನಾಗ್ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅಳಿಯ ಸೂರಜ್ ಆತ್ಮ*ಹತ್ಯೆ ಬಗ್ಗೆ ಗಾನವಿ ತಾಯಿ ರುಕ್ಮಿಣಿ ಪ್ರತಿಕ್ರಿಯಿಸಿದ್ದಾರೆ. ತಪ್ಪು ಅರಿವು ಅಗಿದ್ದು, ಹೀಗಾಗಿ ಸೂಸೈ*ಡ್ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

25

ಮಗಳ ಮೇಲೆ ಕಪ್ಪು ಚುಕ್ಕೆ ಇರಲಿಲ್ಲ

Image Credit : Asianet News

ಮಗಳ ಮೇಲೆ ಕಪ್ಪು ಚುಕ್ಕೆ ಇರಲಿಲ್ಲ

ನಮ್ಮ ಮಗಳ ಮೇಲೆ ಒಂದು ಕಪ್ಪು ಚುಕ್ಕೆ ಇರಲಿಲ್ಲ. ಆ ರೀತಿ ಇದ್ದಿದ್ದರೆ ಪೊಲೀಸರಿಗೆ ಬಂದು ಹೇಳಬಹುದಿತ್ತು. ಅವರ ಅಮ್ಮ ಮಾಡಿರೋ ತಪ್ಪಿಗೆ ಮಕ್ಕಳಿಗೆ ಶಿಕ್ಷೆಯಾಗಿದೆ. ಅವರು ಸೂಸೈ*ಡ್ ಮಾಡಿಕೊಳ್ಳಬೇಕೆಂದು ಅಂದುಕೊಂಡರಲಿಲ್ಲ. ಧನದಾಹಿ ಅಮ್ಮನಿಂದ ಈ ರೀತಿ ಆಗಿದೆ. ಸೂರಜ್ ಅಮ್ಮ ಬದುಕಬೇಕು ನನಗಾದ ನೋವು ಆಗಬೇಕು. ಮಗಳಿಗೆ ಗಂಡನ ಜೊತೆ ಬದುಕುಬೇಕೆಂಬ ಆಸೆ ಇತ್ತು ಎಂದು ರುಕ್ಮಿಣಿ ಹೇಳಿದ್ದಾರೆ.

35

ಪ್ರೀತಿ ಕೊಡುವಂತೆ ಮಗಳು ಕೇಳಿಕೊಂಡಿದ್ಳು!

Image Credit : Asianet News

ಪ್ರೀತಿ ಕೊಡುವಂತೆ ಮಗಳು ಕೇಳಿಕೊಂಡಿದ್ಳು!

ಮಗಳ ಬಗ್ಗೆ ಆರೋಪ ಇದ್ದಿದ್ರೆ ಪೊಲೀಸರ ಹತ್ತಿರ ಬರಬಹುದಿತ್ತು. ಮಗಳ ಮೇಲೆ ಒಂದು ಕಪ್ಪು ಚುಕ್ಕೆ ಕೂಡ ಇಲ್ಲ. ಫ್ರೆಂಡ್ಸ್ ಜೊತೆನೂ ಮಾತಾಡ್ತಿರಲ್ಲಿಲ್ಲ. ಅಪವಾದಗಳು ಸುಳ್ಳು. ಆಕೆ ಬೇರೆಯವರನ್ನು ಲವ್ ಮಾಡಿದ್ರೆ ಅವರಿ ಜೊತೆಯಲ್ಲಿಯೇ ಮದುವೆ ಮಾಡ್ತಿದ್ದೆ. ಮಗಳನ್ನು ತುಂಬಾ ಇನೋಸೆಂಟ್ ಆಗಿ ಬೆಳೆಸಿದ್ದೀವಿ. ಮರ್ಯಾದೆ ಹೋಗುತ್ತೆ ಅಂತ ಭಯಪಡುತ್ತಿದ್ದಳು. ಸೂರಜ್ ಕಾಲಿಗೆ ಬಿದ್ದು ಪ್ರೀತಿ ಕೊಡಿ ಎಂದು ಮಗಳು ಕೇಳಿಕೊಂಡಿದ್ದಳು ಎಂದು ತಿಳಿಸಿದರು.

45

ಎರಡು ಮುಖದ ಕ್ರಿಮಿನಲ್ ಜನರು

Image Credit : Asianet News

ಎರಡು ಮುಖದ ಕ್ರಿಮಿನಲ್ ಜನರು

55

ಕಾನೂನು ಹೋರಾಟ ಮಾಡಬೇಕಿತ್ತು!

Image Credit : Asianet News

ಕಾನೂನು ಹೋರಾಟ ಮಾಡಬೇಕಿತ್ತು!

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ಕೆಂಪೇಗೌಡ ಏರ್ಪೋರ್ಟ್: ಹಳದಿ ಬೋರ್ಡ್ ಕ್ಯಾಬ್ ನಿಯಮ, ದಂಡ ಪರಿಷ್ಕರಣೆ, ಚಾಲಕರಿಗೆ ರಿಲೀಫ್
Next: ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!

Leave a Reply Cancel reply

Your email address will not be published. Required fields are marked *

Related News

ಭಾರತದ ಸೋಲಾರ್‌ ವಸ್ತುಗಳ ಮೇಲೆ ಟ್ರಂಪ್‌ 126% ತೆರಿಗೆ-ಕಡಿಮೆ ಖರ್ಚಲ್ಲಿ ಉತ್ಪಾದಿಸಿ ಅಮೆರಿಕಕ್ಕೆ ಸುರೀತಾರೆ | Donald Trump Slaps 126 Percent Tariff On Indian Solar Goods

ಭಾರತದ ಸೋಲಾರ್‌ ವಸ್ತುಗಳ ಮೇಲೆ ಟ್ರಂಪ್‌ 126% ತೆರಿಗೆ-ಕಡಿಮೆ ಖರ್ಚಲ್ಲಿ ಉತ್ಪಾದಿಸಿ ಅಮೆರಿಕಕ್ಕೆ ಸುರೀತಾರೆ | Donald Trump Slaps 126 Percent Tariff On Indian Solar Goods

anil1 hour ago 0
ಇ.ಡಿ.ಯಿಂದ ಅನಿಲ್‌ ಅಂಬಾನಿಯ ₹3716 ಕೋಟಿ ಮೌಲ್ಯದ ಮನೆ ಜಪ್ತಿ–66 ಮೀ. ಎತ್ತರದ, 17 ಅಂತಸ್ತಿನ ಐಷಾರಾಮಿ ನಿವಾಸ | 3716 Crore Property Of Anil Ambani Attached By Ed

ಇ.ಡಿ.ಯಿಂದ ಅನಿಲ್‌ ಅಂಬಾನಿಯ ₹3716 ಕೋಟಿ ಮೌಲ್ಯದ ಮನೆ ಜಪ್ತಿ–66 ಮೀ. ಎತ್ತರದ, 17 ಅಂತಸ್ತಿನ ಐಷಾರಾಮಿ ನಿವಾಸ | 3716 Crore Property Of Anil Ambani Attached By Ed

anil1 hour ago 0
ಭಾರತದ ಸೋಲಾರ್‌ ವಸ್ತುಗಳ ಮೇಲೆ ಟ್ರಂಪ್‌ 126% ತೆರಿಗೆ-ಕಡಿಮೆ ಖರ್ಚಲ್ಲಿ ಉತ್ಪಾದಿಸಿ ಅಮೆರಿಕಕ್ಕೆ ಸುರೀತಾರೆ | Donald Trump Slaps 126 Percent Tariff On Indian Solar Goods

ಸಿಂದೂರ ನಿಲ್ಲಿಸಿದ್ದಕ್ಕೆ ಪಾಕ್‌ ಪಿಎಂ ಉಳ್ಕೊಂಡ್ರು- ಹಾಗಂತ ಪಾಕ್‌ನ 3.5 ಕೋಟಿ ಜನ ಹೇಳಿದರು : ಟ್ರಂಪ್‌ | Stopped Sindoor Saved Pak Pm Donald Trump

anil1 hour ago 0
ಇಂದು ರಶ್ಮಿಕಾ-ವಿಜಯ್‌ ವಿವಾಹ : ಬೆಳಗ್ಗೆ 8ಕ್ಕೆ ಮುಹೂರ್ತ – ಕೊಡವ, ತೆಲುಗು ಶೈಲಿಯಲ್ಲಿ ಮದುವೆ | Wedding Today Rashmika Mandanna And Vijay Deverakonda To Tie The Knot At 8 Am

ಇಂದು ರಶ್ಮಿಕಾ-ವಿಜಯ್‌ ವಿವಾಹ : ಬೆಳಗ್ಗೆ 8ಕ್ಕೆ ಮುಹೂರ್ತ – ಕೊಡವ, ತೆಲುಗು ಶೈಲಿಯಲ್ಲಿ ಮದುವೆ | Wedding Today Rashmika Mandanna And Vijay Deverakonda To Tie The Knot At 8 Am

anil1 hour ago 0
all rights reserved kannadaprajavani.in@2025 Powered By BlazeThemes.