Headlines

BBK 12: ಗಿಲ್ಲಿ ಮಾತು ಕೇಳಿ ಮನೆಯೊಳಗೆ ಬರಲ್ಲ ಎಂದ ಪ್ರೇಮ್; ಶನಿವಾರದ ಸಂಚಿಕೆಯಲ್ಲಿಯೇ ಸ್ಪರ್ಧಿಗಳಿಗೆ ಶಾಕ್ | Bigg Boss Kannada 12 Double Elimination Unexpected Shock Awaited Contestants Mrq

ನಿರ್ದೇಶಕ ಪ್ರೇಮ್ ಮತ್ತು ಕೆಡಿ ಸಿನಿಮಾದ ನಟಿ ರೀಷ್ಮಾ ನಾಣಯ್ಯ ಹಾಗೂ ಭಾಗ್ಯಲಕ್ಷ್ಮೀ ಸೀರಿಯಲ್‌ನ ತಾಂಡವ್ ಜೊತೆ ಭಾಗ್ಯ ಬಿಗ್‌ಬಾಸ್ ಮನೆಯೊಳಗೆ ಗ್ರ್ಯಾಂಡ್ ಆಗಿ ಎಂಟ್ರಿ ನೀಡಿದ್ದಾರೆ. ಈ ವಾರ ಮನೆಯಿಂದ ಒಬ್ಬರಲ್ಲ ಇಬ್ಬರು ಮನೆಯಿಂದ ಹೊರಗೆ ಹೋಗಲಿದ್ದಾರೆ. 

ಡಬಲ್ ಎಲಿಮುನೇಟ್ ಅಂತ ವಿಷಯ ತಿಳಿಯುತ್ತಲೇ ಸ್ಪರ್ಧಿಗಳು ಆಘಾತಗೊಂಡಿದ್ದಾರೆ. ಈ ವಾರ ಕಾವ್ಯಾ ಅವರನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಸದಸ್ಯರು ನಾಮಿನೇಟ್ ಆಗಿದ್ದಾರೆ.

Source link

Leave a Reply

Your email address will not be published. Required fields are marked *