ಕಿಚ್ಚ ಸುದೀಪ್ ಅವರು ‘ಮಾರ್ಕ್’ ಚಿತ್ರದ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಈ ಸಿನಿಮಾದಲ್ಲಿ ತಮಿಳು ನಟ ನವೀನ್ ಚಂದ್ರ ಅವರು ನಟಿಸಿದ್ದಾರೆ. ಅವರಿಗೆ ಸುದೀಪ್ ಅವರ ಜೊತೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ನವೀನ್ ಚಂದ್ರ ಕನ್ನಡ ಮಾತನಾಡುತ್ತಾರೆ. ಇದು ಹೇಗೆ ಎಂದು ಕೇಳಿದ್ದಕ್ಕೆ ಅವರು ಉತ್ತರಿಸಿದ್ದಾರೆ. ‘ನಾನು ಬಳ್ಳಾರಿ ಹುಡುಗ. ಕನ್ನಡದಲ್ಲೇ ನಾನು ಓದಿದ್ದು. ಆ ಬಳಿಕ ಒಂದು ಗ್ಯಾಪ್ ಆಯಿತು. ನಾನು ಕನ್ನಡದವರ ಜೊತೆ ಕನ್ನಡದಲ್ಲೇ ಮಾತನಾಡುತ್ತೇನೆ’ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.