2026ರ ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನಕ್ಕೆ ಬಿಗ್ ಶಾಕ್; ‘ಪ್ರೀಮಿಯರ್ ವೇಗಿ’ಗೆ ಗಾಯ! | Pakistan Shaheen Afridi Injury Scare Ahead Of Icc T20 World Cup 2026 Kvn

ಶಾಹೀನ್ ಅಫ್ರಿದಿ ಸದ್ಯ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಪಾಲ್ಗೊಂಡಿದ್ದು, ಬ್ರೀಸ್ಬೇನ್ ಹೀಟ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಬ್ರೀಸ್ಬೇನ್ ಹೀಟ್ ಪರ ಕ್ಷೇತ್ರ ರಕ್ಷಣೆ ಮಾಡುವ ವೇಳೆ ಶಾಹೀನ್ ಅಫ್ರಿದಿ ಗಾಯಗೊಂಡಿದ್ದು, ಕುಂಟುತ್ತಲೇ ಮೈದಾನ ತೊರೆದಿದ್ದಾರೆ.

Source link

Leave a Reply

Your email address will not be published. Required fields are marked *