ಬೀದರ್, ಜುಲೈ 19: ಕಳೆದ ತಿಂಗಳಿಂದ ಕರ್ನಾಟಕದ (ಕರ್ನಾಟಕ) ಹಲವೆಡೆ ಕಿಡಿಗೇಡಿಗಳಿಂದ ಹುಸಿ ಬೆದರಿಕೆಯ ಇ- ಮೇಲ್ಗಳು ಮೇಲ್ಗಳು (ಬಾಂಬ್ ಬೆದರಿಕೆ) . ನಿನ್ನೆ (ಶುಕ್ರವಾರ) ದಂದು ಬೆಂಗಳೂರಿನ ಸುಮಾರು 40 ಶಾಲೆಗಳಿಗೆ ಇ-ಮೇಲ್ ಬೆದರಿಕೆ ಸಂದೇಶ. ಅದರ ಅದರ ನಗರದ ಗುರುದ್ವಾರ ಕುಂಡ ಯಾತ್ರಿಕ ನಿವಾಸದಲ್ಲಿ ಸ್ಫೋಟ ಆಗುತ್ತೆಂದು ಕಿಡಿಗೇಡಿಗಳಿಂದ ಬೆದರಿಕೆ ಇ ಮೇಲ್ ಸಂದೇಶ ಸಂದೇಶ.
ಅಲೀಂ ಅಲೀಂ ಅಲ್ ಎಂಬ ವ್ಯಕ್ತಿಯಿಂದ ಬೆದರಿಕೆ ಇ ಇ ಕಳುಹಿಸಲಾಗಿದೆ. ಬಂದಿರುವ ಬಂದಿರುವ ಕುರಿತು ಇಲಾಖೆಗೆ ಗುರುದ್ವಾರ ಆಡಳಿತ ಮಾಹಿತಿ.
ಇದನ್ನೂ: ಬೆಂಗಳೂರಿನ 40 ಖಾಸಗಿ ಶಾಲೆಗಳಿಗೆ ಬೆದರಿಕೆ: ಮಕ್ಕಳನ್ನ ಕಳುಹಿಸಿ ತಪಾಸಣೆ
ಇದನ್ನೂ
ಸುದ್ದಿ ತಿಳಿಯುತ್ತಿದ್ದಂತೆ ನಿನ್ನೆ ಎಸ್ಪಿ, ಡಿವೈಎಸ್ಪಿ, ಸರ್ಕಲ್ ಇನ್ಸ್‌ಪೆಕ್ಟರ್ 30 ಕ್ಕೂ ಹೆಚ್ಚು ಪೊಲೀಸರು, ಬಾಂಬ್ ನಿಷ್ಕ್ರಿಯ ಮತ್ತು ಡಾಗ್ ಸ್ಕಾಡ್ ಸೇರಿ ತಂಡದಿಂದ ಪರಿಶೀಲನೆ, ಯಾವುದೇ ರೀತಿ ಸ್ಫೋಟಕ ಪದಾರ್ಥಗಳು.
ಬೆದರಿಕೆ ಇ- ಏನಿದೆ?
ಡ್ರಗ್ಸ್ ಡ್ರಗ್ಸ್ ಸ್ಮಗ್ಲರ್ ಸಾದಿಕ್ ಕೃತಿಗಾ ಹೆಸರನ್ನು ಬಾಂಬ್ ಬೆದರಿಕೆ ಇ ಇ ಉಲ್ಲೇಖಿಸಲಾಗಿದೆ. ನಿವೇತಾ- ಉದಯನಿಧಿ ಪ್ರಕರಣಗಳು ಬೇರೇಡೆ ಸೆಳೆಯಲು. ಪಾಕ್ನ ಐಎಸ್ಐ ಸೆಲ್ಸ್ಗಳು ಸ್ಫೋಟದ ರೂಪಿಸಿವೆ. ಮೈಕ್ರೋ ಮೈಕ್ರೋ ಮೊಬೈಲ್ ಸಿಗ್ನಲ್ ಬಳಸಿ ಸ್ಫೋಟಗೊಳಿಸಲಿದ್ದಾರೆಂದು.
ಬೆಂಗಳೂರಿನ 40 ಶಾಲೆಗಳಿಗೆ ಹುಸಿ ಬಾಂಬ್: ಪೋಷಕರು, ಮಕ್ಕಳಲ್ಲಿ
ಬೆಂಗಳೂರಿನ ಸುಮಾರು 40 ಶಾಲೆಗಳಿಗೆ ಇ- ಮೂಲಕ ಬೆದರಿಕೆ ಸಂದೇಶ. roadkill333@atomicmail.io ಐಡಿಯಿಂದ ಬಂದಿದ್ದ ಇಮೇಲ್ನಲ್ಲಿ, ಸ್ಫೋಟಕಗಳನ್ನು ಕಪ್ಪು ಬಣ್ಣದ ಪ್ಲಾಸ್ಟಿಕ್. ಪೋಷಕರ, ಮಕ್ಕಳ ನರಳಾಟ. ಸ್ಫೋಟದ ಸಾವಿನ ದೃಶ್ಯ ಬಳಿಕ ನಾನು ಮಾಡಿಕೊಳ್ಳುತ್ತೇನೆ ಅಂತ ಸಂದೇಶ.
ಇದನ್ನೂ: ಬೆಂಗಳೂರು: ಕಾಲೇಜಿಗೆ ಬಾಂಬ್, ಪ್ರಾಂಶುಪಾಲರನ್ನು ಕತ್ತರಿಸಿ ಫ್ರಿಡ್ಜ್ನಲ್ಲಿಡುತ್ತೇವೆ ಎಂದ ಎಂದ
ಓದಿ ಓದಿ ಆತಂಕಕ್ಕೆ ಶಾಲಾ ಸಿಬ್ಬಂದಿ ಪೊಲೀಸರಿಗೆ. ಕೆಲ ಪೊಲೀಸರು, ಬಾಂಬ್ ಸ್ಕ್ವಾಡ್ ಬಂದಿತ್ತು. ಶಾಲೆಗಳ ಮೂಲೆ ಮೂಲೆಗಳನ್ನ ಎಲ್ಲಿಯೂ ಪತ್ತೆಯಾಗಿಲ್ಲ. ಕೊನೆಗೆ ಇದೊಂದು ಸುಳ್ಳು ಅಂತ ಬಿಟ್ಟಿದ್ದರು.
ಸಿಎಂ
ಈ ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ಹುಸಿಬಾಂಬ್ ಕರೆ ತಡೆಗಟ್ಟಲು ಕಾನೂನು ಜಾರಿ ಮಾಡುತ್ತೇವೆ. ಜೊತೆಗೆ ಹೇಳಿಕೆ, ಪ್ರಚೋದನಾ ಭಾಷಣ ತಡೆಗೂ ಕಾನೂನು ತರೋದಾಗಿ.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.
ಪ್ರಕಟಿಸಲಾಗಿದೆ – ಬೆಳಿಗ್ಗೆ 11:45, ಶನಿ, 19 ಜುಲೈ 25