ಸದ್ಯ ‘ರಾಧೆ ಶ್ಯಾಮ್’, ‘ಬೀಸ್ಟ್’ ಮತ್ತು ‘ಆಚಾರ್ಯ’ ಚಿತ್ರಗಳಲ್ಲಿ ಹ್ಯಾಟ್ರಿಕ್ ವೈಫಲ್ಯಗಳನ್ನು ಕಂಡ ನಂತರ, ಪೂಜಾಗೆ ಆಫರ್‌ಗಳು ಕಡಿಮೆಯಾಗಿವೆ. ಅಷ್ಟೇ ಅಲ್ಲ, ಇತ್ತೀಚೆಗೆ ಬಿಡುಗಡೆಯಾದ ‘ರೆಟ್ರೋ’ ಸಿನಿಮಾ ಕೂಡ ವಿಫಲವಾದ ಕಾರಣ ಮಾರುಕಟ್ಟೆಯಲ್ಲಿ ಅವರ ಕ್ರೇಜ್ ಸ್ವಲ್ಪ ಕಡಿಮೆಯಾಗಿದೆ.