ನಾನು ದ್ವಿಲಿಂಗಿ, ಎಂಪಿ ಡಿಂಪಲ್‌ ಯಾದವ್‌ ಮೇಲೆ ನಂಗೆ ಕ್ರಶ್‌ ಇದೆ: Actress Swara Bhasker ಹೇಳಿಕೆ | Actress Swara Bhasker Had A Crush On Dimple Yadav

ನಾನು ದ್ವಿಲಿಂಗಿ, ಎಂಪಿ ಡಿಂಪಲ್‌ ಯಾದವ್‌ ಮೇಲೆ ನಂಗೆ ಕ್ರಶ್‌ ಇದೆ: Actress Swara Bhasker ಹೇಳಿಕೆ | Actress Swara Bhasker Had A Crush On Dimple Yadav

ಸ್ವರಾ ಭಾಸ್ಕರ್‌.. ಕೇವಲ ನಟಿ ಮಾತ್ರವಲ್ಲ, ಒಂಥರಾ ವಿವಾದಿತ ನಟಿಮಣಿ.  ‘ತನು ವೆಡ್ಸ್ ಮನು’, ‘ರಾಂಝನಾ’, ‘ಪ್ರೇಮ್ ರತನ್ ಧನ್ ಪಾಯೋ’, ‘, ‘ವೀರೆ ದಿ ವೆಡ್ಡಿಂಗ್’ ನಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರೋ ಸ್ವರಾ ಸಾಮಾಜಿಕ ಹೋರಾಟಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಸ್ವರಾ ಭಾಸ್ಕರ್ ಅಂದ್ರೇನೆ ಕಾಂಟ್ರವರ್ಸಿ.. ತನ್ನ ಹಸಿ ಬಿಸಿ ರೋಲ್​ನಿಂದಷ್ಟೇ ಅಲ್ಲ ಬೋಲ್ಡ್ ಹೇಳಿಕೆಗಳಿಂದಲೂ ಸ್ವರಾ ಆಗಾಗ ಜ್ವರ ಏರಿಸ್ತಾ ಇರ್ತಾರೆ. ಸದ್ಯ ಇದೇ ರೀತಿ ಸ್ವರಾ ಒಂದು ಸಂದರ್ಶನದಲ್ಲಿ ಆಡಿಯೋ ಮಾತುಗಳು ಅಕ್ಷರಶಃ ಕಿಚ್ಚು ಹಚ್ಚಿವೆ.

Source link

Leave a Reply

Your email address will not be published. Required fields are marked *