ರಾಯಲ್ ಚಾಲೆಂಜರ್ಸ್ (ಆರ್ಸಿಬಿ) ತಂಡದ ಸದಾ ಕೊಂಕು ನುಡಿಯುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು (ಅಂಬಾಟಿ ರಾಯಡು) ಇದೀಗ ಭವಿಷ್ಯ. ಈ ಬಾರಿ ಭವಿಷ್ಯ ಮುಂಬರುವ ಬಗ್ಗೆ. ಇಂಡಿಯನ್ ಇಂಡಿಯನ್ ಪ್ರೀಮಿಯರ್ ಸೀಸನ್ -19 ರ.
ಪ್ರಮುಖ ಪಾಡ್ಕಾಸ್ಟ್ವೊಂದರಲ್ಲಿ ಕಾಣಿಸಿಕೊಂಡ ರಾಯುಡು, ಐಪಿಎಲ್ 2026 ರಲ್ಲಿ ರಾಯಲ್ ಚಾಲೆಂಜರ್ಸ್, ಮುಂಬೈ ಇಂಡಿಯನ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ಚೆನ್ನೈ ಸೂಪರ್ ಪ್ಲೇಆಫ್ ಆಡಲಿದೆ ಎಂದು ಭವಿಷ್ಯ. ಟಾಪ್ -4 ತಂಡಗಳಲ್ಲಿ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಫೈನಲ್ಗೆ ಪ್ರವೇಶಿಸುವ ವಿಶ್ವಾಸವನ್ನು.
ಆದರೆ ಫೈನಲ್ನಲ್ಲಿ ರಾಯಲ್ ಬೆಂಗಳೂರು ಸೋಲುತ್ತದೆ. ಮುಂಬೈ ಮುಂಬೈ ಇಂಡಿಯನ್ಸ್ ಚಾಂಪಿಯನ್ ಅಲಂಕರಿಸುತ್ತದೆ ಎಂದು ಅಂಬಾಟಿ ರಾಯುಡು ಭವಿಷ್ಯ. ಇದೀಗ ರಾಯುಡು ಅವರ ಹೇಳಿಕೆಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್.
ಕಳೆದ ಅಂಬಾಟಿ ರಾಯುಡುಈ ಆರ್ಸಿಬಿ ಕಪ್ ಗೆಲ್ಲಬಾರದು. ಅಲ್ಲದೆಸಿಬಿ ತಂಡದ ಸೋಲಿಗೆ ಅವರ ಆಯ್ಕೆಯೇ ಕಾರಣ ದೂರಿದ್ದರು. ಅದರಲ್ಲೂ ಚಾಲೆಂಜರ್ಸ್ ಬೆಂಗಳೂರುನಂತಹ ತಂಡ ಐಪಿಎಲ್ನಲ್ಲಿ. ಏಕೆಂದರೆ ನಿರೀಕ್ಷೆಗಳನ್ನು ಹೆಚ್ಚಿಸಿ ಪೂರೈಸಲು ವಿಫಲವಾಗುವ ತಂಡ ಇದ್ದರೇನೇ ಮನರಂಜನೆ ಸಿಗೋದು.
ಅಷ್ಟೇ ಆರ್ಸಿಬಿ ತಂಡವು ಗೆಲ್ಲಲು ಹೆಣಗಾಡುವುದನ್ನು ನಾನು ಸದಾ ಆನಂದಿಸುತ್ತೇನೆ. ಇದಾಗ್ಯೂ ಅವರು ಗೆಲ್ಲಲಿ ಎಂದು ಬಯಸುತ್ತೇನೆ. ಆದರೆ ಬಾರಿ ಅವರು ಕಪ್ . ಮುಂದೊಂದು ದಿನ ಯಾವತ್ತಾದರು . ಈ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಟ್ರೋಫಿ ಹಿಡಿಯಬೇಕು ಎಂದು ಅಂಬಾಟಿ ರಾಯುಡು .
ಇದನ್ನೂ: ಐಪಿಎಲ್ 2026: 6 ಆಟಗಾರರನ್ನು ಬಿಡಲಿದೆ ಬಿಡಲಿದೆ ಆರ್ಸಿಬಿ
ಆದರೆ ಅಂಬಾಟಿ ಅವರ ಈ ನಿರೀಕ್ಷೆಗಳನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2025 ರಲ್ಲಿ ಚಾಂಪಿಯನ್. ಐಪಿಎಲ್ 2026 ರಲ್ಲಿ ಹಾಲಿ ಎಂಬ ಟ್ಯಾಗ್ ಲೈನ್ನೊಂದಿಗೆ ಕಣಕ್ಕಿಳಿಯಲಿರುವ ಆರ್ಸಿಬಿ ತಂಡವನ್ನು ಅಂಬಾಟಿ ರಾಯುಡು ರಾಯುಡು. ಹೀಗಾಗಿ ರಾಯುಡು ವಿರುದ್ಧ ಮೀಡಿಯಾದಲ್ಲಿ ರಾಯಲ್ ಬೆಂಗಳೂರು ತಂಡದ ಅಭಿಮಾನಿಗಳು.