
ಸಾನಿಯಾ ಮಿರ್ಜಾಳ ಸಹೋದರಿ ಅನಮ್: ಭಾರತೀಯ ಕ್ರಿಕೆಟ್ ದಿಗ್ಗಜ ಮೊಹಮ್ಮದ್ ಅಜರುದ್ದೀನ್ ಅವರ ಸೊಸೆ ಮತ್ತು ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಸಹೋದರಿ ಅನಮ್ ಮಿರ್ಜಾ ಯಶಸ್ವಿ ಉದ್ಯಮಿ ಮತ್ತು ಫ್ಯಾಷನ್ ಐಕಾನ್. ತಮ್ಮ ಸೌಂದರ್ಯ & ಸ್ಟೈಲ್ ಹೆಸರುವಾಸಿಯಾದ ಅನಮ್ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದಾರೆ.
Source link
ಅಜರುದ್ದೀನ್ ಸೊಸೆ, ಸಾನಿಯಾ ತಂಗಿ: ಗ್ಲಾಮರ್ ಲೇಡಿ ಹೇಗಿದ್ದಾರೆ ನೋಡಿ!