Headlines

ಓವಲ್‌ ಟೆಸ್ಟ್‌ಗೆ ಭಾರತ ತಂಡದಲ್ಲಿ ಎರಡು ಬದಲಾವಣೆ ಸಾಧ್ಯತೆ, ಯುವ ವೇಗಿ ಪದಾರ್ಪಣೆ?

ಓವಲ್‌ ಟೆಸ್ಟ್‌ಗೆ ಭಾರತ ತಂಡದಲ್ಲಿ ಎರಡು ಬದಲಾವಣೆ ಸಾಧ್ಯತೆ, ಯುವ ವೇಗಿ ಪದಾರ್ಪಣೆ?

ಓವಲ್‌ ಟೆಸ್ಟ್‌ಗೆ ಭಾರತ ತಂಡದಲ್ಲಿ ಎರಡು ಬದಲಾವಣೆ ಸಾಧ್ಯತೆ, ಯುವ ವೇಗಿ ಪದಾರ್ಪಣೆ?

ಭಾರತ ಗುರುವಾರ ಇಂಗ್ಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನು ಆಡಲಿದೆ. ನಿರ್ಣಾಯಕ ಅಂತಿಮ ಟೆಸ್ಟ್‌ಗೆ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸಂಭಾವ್ಯ XI ಇಲ್ಲಿದೆ.

ಸೆಂಚುರಿ ಹೊಡೆದು ಫಾರ್ಮ್​ನಲ್ಲಿರೋ ಯಶಸ್ವಿ ಜೈಸ್ವಾಲ್ ಓಪನರ್ ಆಗಿ ಮುಂದುವರಿಯೋದು ಪಕ್ಕಾ.

ಮ್ಯಾಂಚೆಸ್ಟರ್​ನಲ್ಲಿ ಸೆಂಚುರಿ ಹೊಡೆದ ಕೆ.ಎಲ್. ರಾಹುಲ್​ ಸ್ಥಾನದಲ್ಲೂ ಯಾವ ಬದಲಾವಣೆಯೂ ಸಾಧ್ಯವಿಲ್ಲ

ಕರುಣ್ ನಾಯರ್​ ಬದಲು ಬಂದು ಮೂರನೇ ಕ್ರಮಾಂಕದಲ್ಲಿ ಅರ್ಧಶತಕ ಸಿಡಿಸಿದ ಸಾಯ್ ಸುದರ್ಶನ್ ಟೀಮ್​ನಲ್ಲಿ ಉಳಿಯೋದು ನಿಶ್ಚಿತ.

ಈ ಸರಣಿಯಲ್ಲಿ ಇದುವರೆಗೆ ಅತಿ ಹೆಚ್ಚು ರನ್ಸ್​ ಗಳಿಸಿರೋ ಕ್ಯಾಪ್ಟನ್ ಗಿಲ್ ಮೇಲೆ ಟೀಮ್‌ ಭರವಸೆ ಇದೆ.

ಗಾಯಗೊಂಡಿರೋ ರಿಷಭ್ ಪಂತ್ ಬದಲು ಧ್ರುವ್ ಜುರೆಲ್ ವಿಕೆಟ್ ಕೀಪರ್ ಆಗಿ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡ್ತಾರೆ.

ಕೊನೆಯ ಟೆಸ್ಟ್​ನಲ್ಲಿ ಸೆಂಚುರಿ ಹೊಡೆದ ಜಡೇಜಾ ಬೌಲಿಂಗ್​ನಲ್ಲೂ ಇಂಡಿಯಾದ ಬಲ.

ಕೊನೆಯ ಟೆಸ್ಟ್​ನ ಸೆಂಚುರಿ ಬಾರಿಸಿರುವ ವಾಷಿಂಗ್ಟನ್‌ ಸುಂದರ್‌ ಸ್ಪಿನ್ ಆಲ್​ರೌಂಡರ್ ಸ್ಥಾನ ಉಳಿಸಿಕೊಳ್ಳೋದು ಖಚಿತ.

ಫಾರ್ಮ್​ನಲ್ಲಿ ಇಲ್ಲದಿದ್ರೂ ಶಾರ್ದೂಲ್‌ ಠಾಕೂರ್ ಪ್ಲೇಯಿಂಗ್ ಇಲೆವೆನ್​ನಲ್ಲಿರಬಹುದು. ಬ್ಯಾಟಿಂಗ್​ನಲ್ಲಿ ಮಿಂಚಬಹುದು.

ಬುಮ್ರಾ ಆಡ್ತಾರೆ ಅಂತ ಕೋಚ್ ಗಂಭೀರ್ ಹೇಳಿದ್ದಾರೆ. ಅವ್ರು ಟೀಮ್​ನಲ್ಲಿ ಉಳಿಯೋದು ಪಕ್ಕಾ.

ಸತತ ಐದನೇ ಟೆಸ್ಟ್​ನಲ್ಲೂ ಸಿರಾಜ್ ಆಡ್ತಾರೆ. ಈ ಸರಣಿಯಲ್ಲಿ 14 ವಿಕೆಟ್ ಪಡೆದಿದ್ದಾರೆ.

ಎಡಗೈ ವೇಗಿ ಅರ್ಷದೀಪ್ ಸಿಂಗ್​ಗೆ ಆಡುವ ಸಮಯ ಬಂದಿದೆ. ಅಂಶುಲ್ ಕಾಂಬೋಜ್ ಔಟ್ ಆಗಬಹುದು.

Source link

Leave a Reply

Your email address will not be published. Required fields are marked *